ಮಂಗಳವಾರ, ಡಿಸೆಂಬರ್ 31, 2013

ಹೊಸ ವರುಷ ಆಗಮನ

ಹಳೇಯ ವರುಷವನ್ನು 
ಹಿಂದೆ ಬಿಟ್ಟು
ಹೊಸ ವರುಷದ
 ಆಗಮನಕ್ಕೆ
 ಎಲ್ಲರಿಗೂ ಹೊಸತನ್ನು ನೀಡಲಿ
 ಎಂದು ಬಯಸುವ 
ಹಾಗೂ 
ನಿರಂತರ ಹೊಸತನ್ನೇ 
ಯೋಚಿಸುವ, ಸಾಧಿಸುವ 
ಹಾದಿ ನಿಮ್ಮದಾಗಲಿ 
ಎಂದು ಹಾರೈಸುತ್ತೇವೆ.