ಗುರುವಾರ, ಜೂನ್ 27, 2019

ಮಂಗಳವಾರ, ಜೂನ್ 25, 2019

ನಮ್ಮ ಶಾಲಾ ಬಳಗ


ನಮ್ಮ ಶಾಲಾ ಸಿಬ್ಬಂದಿ ವರ್ಗ  ಶಿವಪ್ಪ ಇಲಾಳ , ಜಗದೀಶ್ ಬಾಸಿಂಗದ , ಮುಖ್ಯೋಪಾಧ್ಯಾಯರಾದ ಈಶಪ್ಪ ತಳವಾರ , ತಿಪ್ಪಣ್ಣ ರಾಮದುರ್ಗ, ಗುರುರಾಜ್, ಸಂಗನಗೌಡ ಪಾಟೀಲ, ಪ್ರಶಾಂತ ಕಟ್ಟಿ, ಮರಿಯಪ್ಪ ಜರಕುಂಟಿ, ಶ್ರೀದೇವಿ ಗುಳುಬಾಳ 

ಮಂಗಳವಾರ, ಜೂನ್ 18, 2019

ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರ ಅವರಿಗೆ ರಂಗ ಶಿಕ್ಷಕರ ಮನವಿ


ಇಂದು ನಮ್ಮ ಶಾಲೆಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರರವರು ನಮ್ಮ ಶಾಲೆಗೆ ಆಗಮಿಸಿದ್ದರು. ರಾಜ್ಯದಲ್ಲಿ ನಾಟಕ ಶಿಕ್ಷಕರು ಬೆರಳೆಣಿಕೆಯಷ್ಟಿದ್ದು ಎಲ್ಲರೂ ಇರುವ ಜಾಗಗಳಲ್ಲಿ ಕ್ರಿಯಾಶೀಲರಾಗಿದ್ದು ಶಾಲೆ, ಸಮುದಾಯವನ್ನು ಒಳಗೊಂಡಂತೆ ಸಾಂಸ್ಕೃತಿಕವಾಗಿ ಕಟ್ಟುವಲ್ಲಿ ನಿರತರಾಗಿದ್ದೇವೆ. ಆದರೆ ನಮ್ಮ ನೇಮಕಾತಿ, ವೇತನ ಶ್ರೇಣಿ, ವರ್ಗಾವಣೆಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿ ನಮ್ಮ ನಾಟಕ ಶಿಕ್ಷಕ ವೃಂದದ ಸಮಸ್ಯಗಳ ಅರ್ಜಿಯೊಂದನ್ನು ಶ್ರೀ ಶರಣಪ್ಪ ಮಟ್ಟೂರ ಅವರಿಗೆ ಸಲ್ಲಿಸಲಾಯಿತು.

ಗುರುವಾರ, ಜೂನ್ 13, 2019

ಕಂಪನಿಗಳಿಗೆ ಪ್ಲಾಸ್ಟಿಕ್ ಮರಳಿಸಿದ ಮಕ್ಕಳು

ಕಂಪನಿಗಳಿಗೆ ಪ್ಲಾಸ್ಟಿಕ್ ಮರಳಿಸಿದ ಮಕ್ಕಳು

ಸೋಮವಾರ, ಜೂನ್ 10, 2019

ಗಿರೀಶ್ ಕಾರ್ನಾಡ ಅವರ ಜೊತೆ

ಮಿ|| ಜಂಟಲಮ್ಯಾನ್ ,
                                                        "ಆಡಾ  ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇಹೊರಡುತ್ತಿಲ್ಲ ನಿಮ್ಮ  ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆಕಾರಂತರ ಪಲಾಯನ , ನಿಮ್ಮ oup ನಲ್ಲಿ ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂನನ್ನನ್ನು ಕಾಡುತ್ತವೆ.  
              ಈ
 ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿಪಯಣವಂತು ನಡದೇ  ಇದೆಕ್ಷಮಿಸಿ ನಾನು ನಿಮ್ಮ ಮಗಳ  ವಯಸ್ಸಿನವನುಭರವಸೆಯನ್ನು ಗಟ್ಟಿಯಾಗಿಯೇ  ಇಟ್ಟುಕೊಂಡಿದ್ದೇನೆನಿಮ್ಮ  ಪುಸ್ತಕದ ಓದು ನನ್ನನ್ನು ಇನ್ನುಹುರಿಗೊಳಿಸಲು 
ಸಹಾಯಕವಾಗಿದೆ
 ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನಕಾಯುತ್ತೇನೆ.


 ಗುರುರಾಜ

====================================================================================
ಪ್ರಿಯ ಗುರುರಾಜ್,
     ನಿಮ್ಮ ಪತ್ರಕ್ಕಾಗಿ ಆಭಾರಿ.  "ಆಡಾ  ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.
                        ಶುಭಾಶಯಗಳೊಂದಿಗೆ,
                                              

  ಗಿರೀಶ್ ಕಾರ್ನಾಡ್
====================================================================================

ಅಕ್ಟೊಬರ್ ೨೦೧೧ ರಲ್ಲಿ ಬರೆದ ಬರಹ 

ಶನಿವಾರ, ಜೂನ್ 8, 2019