ಗುರುರಾಜ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗುರುರಾಜ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 24, 2024

ರಂಗ ಕುಸುಮ ಕಲಾನಿಧಿ ಪ್ರಶಸ್ತಿ

 







ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು. ಜಿಲ್ಲಾ ಘಟಕ ಹಾವೇರಿ ಹಾಗೂ ರಂಗ ಕುಸುಮ ಪ್ರಕಾಶನ (ರಿ) ರಾಣೇಬೆನ್ನೂರು ಪ್ರಸ್ತುತಪಡಿಸುವ ಮಕ್ಕಳ ಸಾಂಸ್ಕೃತಿಕ ಸೌರಭ -  2024

ರಂಗ ಕಾಯಕ, ರಂಗಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಕಳೆದ 16 ವರ್ಷದ ರಂಗ ಕ್ಷೇತ್ರದಲ್ಲಿ  ಮಾಡಿದ ಕಾರ್ಯಗಳನ್ನು ಗಮನಿಸಿ ನನಗೆ ನನ್ನ ಸಾಧನೆಯನ್ನು ಗುರುತಿಸಿ 2024 ನೇ ಸಾಲಿನ " *ರಂಗ ಕುಸುಮ ಕಲಾ ನಿಧಿ* "ಪ್ರಶಸ್ತಿ ಪ್ರಧಾನ ಮಾಡಿದರು.


ಇಂದು ಈ ಪ್ರಶಸ್ತಿ ಕಾರ್ಯಕ್ರಮವು ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭರತನಾಟ್ಯ, ಕವಿ ಗೋಷ್ಠಿ, ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಅವರ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ನನಗೂ ಕೂಡ ತುಂಬಾ ಖುಷಿಯಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ವೆಂಕಟೇಶ್ ಈಡಿಗರ, ಮುಖ್ಯ ಅತಿಥಿಯಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಶುಕ್ರವಾರ, ಜುಲೈ 12, 2024

ಬಾಗಲಕೋಟೆ ಕಲಾ ಯಾತ್ರೆ

09.07.2024  ರಿಂದ 12.07.2024 ರ ವರೆಗೆ ನಡೆದ 
ಬಾಗಲಕೋಟೆ ಕಲಾ ಯಾತ್ರೆ ಯ 
ಕೆಲವು ಚಿತ್ರಗಳು 

 













 

ಸೋಮವಾರ, ಮಾರ್ಚ್ 20, 2023

ಜಹಗೀರಗುಡದೂರಿನ ಪ್ರೌಢಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ


ಜಹಗೀರಗುಡದೂರಿನ ಪ್ರೌಢಶಾಲೆಯಲ್ಲಿ ವಿಶ್ವ  ರಂಗಭೂಮಿ ದಿನಾಚರಣೆ 
 

ಬುಧವಾರ, ಅಕ್ಟೋಬರ್ 26, 2022

ಬಾದ್ನಳ ಕ್ರಾಸಿನ ಮುದುಕಿ

 ಬಾದ್ನಳ ಕ್ರಾಸಿನ್ಯಾಗ ಆ ಮುದುಕಿ ಸಿಗ್ತಾಳೆ. ತನ್ನದೇ ಪ್ರಪಂಚ, ಮನೆ, ಸಾಮಾನು, ಬೇಕಾದದ್ದು ಎಲ್ಲ ಇದೆ. ತುಂಭಾ ಮುಕ್ತವಾದ ವಾತವರಣದಲ್ಲಿ ಅದು ಅಂಥಹ ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದೆಂದರೇ ಸಾಧ್ಯನೇ...? ಚಾದಂಗಡಿ ಮಂಜಪ್ಪ ಹೆಚ್ಚು ಹೆಚ್ಚು ಮಾತನಾಡೊದೇ ಇಲ್ಲ ಆದ್ರೆ ಮುದುಕಿಗೆ ಬೇಕಾದ ಎಲ್ಲವನ್ನು ತಕ್ಷಣಕ್ಕೆ ನೀಡಿಬಿಡುವಂಥ ಮನುಷ್ಯ. ಯಾರೊಂದಿಗೂ ಹೆಚ್ಚಾಗಿ ಬೆರೆಯದ ಮುದುಕಿ ತನ್ನ ಪಾಡಿಗೆ ತಾನು ಸ್ವತಂತ್ರಳಾಗಿ ಇರುವಂಥವಳು. ಮತ್ತು ಯಾರು ಆ ಮುದುಕಿಯ ತಂಟೆಗೆ ಹೋಗದೇ ಅವಳನ್ನು ಅವಳ ಪಾಡಿಗೆ ಇರಲು ಬಿಟ್ಟಿದ್ದಾರೆ. ಆದರೆ ಯಾರೋ ಪರ ಸ್ಥಳದವರು ಕ್ರಾಸಿಗೆ ಬಂದಾಗ ಮುದುಕಿ ವಿಶೇಷವಾಗಿ ಆಕರ್ಶಿಸುತ್ತಾಳೆ. 


ಊರಿನ ಜನ ಅವಳ ಕ್ರೀಯಾಶೀಲ ಕಾರ್ಯಗಳನ್ನು ಹುಚ್ಚು ಎಂದು ಕರೆದರೆ, ಕನ್ನಡ ಶಾಲೆ ಮಕ್ಕಳು ಮತ್ತು ಹೈಸ್ಕೂಲ್ ಮಕ್ಕಳು ಅವಳು ತಮ್ಮ ಆಟಗಳನ್ನು ಆಡುತ್ತಿದ್ದಾಳೆ ಎಂದು ಕಣ್ಣಾಲಿಸಿ ನೋಡುತ್ತಾರೆ. ಬಸಮ್ಮ ಬಾದ್ನಳ್ ಕನ್ನಡ ಶಾಲೆಯಲ್ಲಿ ಓದುವ ಹುಡುಗಿ. ಅವ್ವಳ ಜೊತೆ, ಅಪ್ಪನ ಜೊತೆ ಬಾದ್ನಳ್ ಕತ್ರಿಯಾಗ ಬಂದಾಗ ಈ ಮುದುಕಿನಾ ನೋಡುತ್ತಾ ತನ್ನನ್ನು ಆಟಕ್ಕೆ ಕರಕೊಳ್ಲುತ್ತಾಳ ಎಂದು ನೋಡುತ್ತಾ ಅತ್ತ ಕಡೇನೆ ಗಮನಿಸೋದು. ಪ್ರಸಾದ ಅದೇ ನಾಲ್ಕು ರಸ್ತೆಯ ಕತ್ರಿಯಲ್ಲಿಯೇ ಇರುವ ಹುಡುಗ ತನ್ನ ತಂದೆ-ತಾಯಿಯ ಚಾ ಅಂಗಡಿಯಲ್ಲಿಯೇ ಜೀವನ ಕಳೆಯುತ್ತಾ ಈ ಮುದುಕಿಯನ್ನು ಪ್ರತಿನಿತ್ಯ ನೋಡುವವ. ಆದರೆ ಆ ಮುದುಕಿಯ ಯಾವ ಆಟಗಳು ಇವನನ್ನು ಕಾಡಿದಂತಿರಲಿಲ್ಲ.  ಅವನಿಗಷ್ಟೇ ಅಲ್ಲ ಅಲ್ಲಿ ಯಾರಿಗೂ ಕಾಡಿರಲಿಕ್ಕೂ ಇಲ್ಲ. 

ಸೋಮವಾರ, ಅಕ್ಟೋಬರ್ 10, 2022

Global Shiksha Ratna Award


 

ಭಾನುವಾರ, ನವೆಂಬರ್ 28, 2021

Folk Singer - Haluru Subanna

ಬುಧವಾರ, ಜನವರಿ 6, 2021

ಭಾನುವಾರ, ಸೆಪ್ಟೆಂಬರ್ 20, 2020

ಬುಧವಾರ, ಸೆಪ್ಟೆಂಬರ್ 16, 2020

ಕಥೆ ಹುಟ್ಟುವ ಸಮಯ

E Certificate

 

ಭಾನುವಾರ, ಆಗಸ್ಟ್ 30, 2020

ಶನಿವಾರ, ಆಗಸ್ಟ್ 1, 2020

National Webinar


ಶುಕ್ರವಾರ, ಜುಲೈ 31, 2020

ಚಟುವಟಿಕೆ - ೮


ಚಟುವಟಿಕೆ - ೦೬








ಭಾನುವಾರ, ಜುಲೈ 26, 2020