ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮದ ಪ್ರೌಢಶಾಲೆಯ ಬೆಳ್ಳಿ ಮಹೋತ್ಸವಕ್ಕೆ ಸಿದ್ದತೆ ನಡೆದಿದ್ದು ಅದರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಹಾಗೂ ಶಾಂತಮಣಿ ಅವರಿಂದ ಅವರ ಶಾಲೆಯ ಮಕ್ಕಳಿಗೆ ನಾಟಕ ಸಿದ್ದತೆ ಮಾಡಿ ಪ್ರದರ್ಶನ ನೀಡುವ ಆಲೋಚನೆಯಿಂದ ನಮ್ಮನ್ನು ನಿಯೋಜನೆ ಮಾಡಿ ಮಕ್ಕಳನ್ನು ನೀಡಿರುವರು. ಫೆಬ್ರವರಿ ೨ ರಂದು ಹಾಜರಾಗಿ ಕಾರ್ಯವನ್ನು ಪ್ರಾರಂಬಿಸಿ ಆಗಿದೆ.