ಮಂಗಳವಾರ, ಡಿಸೆಂಬರ್ 31, 2013

ಮೂಢನಂಬಿಕೆ

ತರಗತಿ ಗೋಷ್ಠಿ - ೦೪
ವಿಷಯ : ಮೂಢನಂಬಿಕೆ
ಮಂಡನೆ : ಕುಮಾರ ಶಶಿಧರ

           ಮೂಢನಂಬಿಕೆ ನಾವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾನೂ ಹೆಚ್ಚು ಆಚರಿಸುವಂಥ ಪದ್ಧತಿಗಳಾಗಿವೆ. ನಾವು ಯಾವುದೇ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂತು ಅಂತಾಂದರೆ,  ಹಲ್ಲಿ ಲೊಚಗುಟ್ಟಿದಾಗ, ಬಲ-ಎಡ ಕಣ್ಣು ಹಾರಿದಾಗ ಹೀಗೆ ನಾವು ಕಾರ್ಯದ ಕುರಿತು ಯೋಚಿಸದೆ ಅಯ್ಯೋ ಏನೋ ಆಗಿ ಹೋಗುತ್ತದೆ ಎಂಬ ಭಯದಲ್ಲಿ ನಮ್ಮ ಗುರಿಗಳತ್ತ ಗಮನವನ್ನೇ ನೀಡುವುದಿಲ್ಲ.