ಒಗ್ಗಟ್ಟಿನಲ್ಲಿ ಬಲ ಎಂಬ ಉಕ್ತಿಯಂತೆ ನಮ್ಮ ತಂಡ ಯಶಸ್ವಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿತು.ಮೊದಲನೆ ತಂಡದಲ್ಲಿ ಶ್ರೀ ಈಶಪ್ಪ ಬಿ ತಳವಾರ -ಮುಖ್ಯ ಗುರುಗಳು,ಜಗದೀಶ್ ಬಾಸಿಂಗದ,ಮರಿಯಪ್ಪ ಜರಕುಂಟಿಯವರು ಮೇಲ್ವಿಚಾರಣೆ ವಹಿಸಿದ್ದರು.
ಎರಡನೇ ತಂಡ-ಶಿವಪ್ಪ ಇಲಾಳ, ಸಂಗನಗೌಡ ಪಾಟೀಲ್, ಶ್ರೀದೇವಿ ಗುಳಬಾಳ ಮೇಡಮ್ ಇದ್ದರು.
ಮೂರನೇ ತಂಡ-ನಾನು ಅಂದರೆ ತಿಪ್ಪಣ್ಣ ರಾಮದುರ್ಗ ಮತ್ತು ಪ್ರಶಾಂತ ಕಟ್ಟಿ ಯವರಿದ್ದರು.
ಈ ರೀತಿಯಲ್ಲಿ ಮೂರು ವಾಹನಗಳು ಶರವೇಗದಲ್ಲಿ ಹೋರಟು ಎಡೆಯೂರು ತಲುಪಿ ಸಿದ್ಧಲಿಂಗೇಶ್ವರನ ದರ್ಶನ ಪಡೆದೆವು. ಧಾರ್ಮಿಕವಾಗಿ ಪ್ರಮುಖ ಶಕ್ತಿಕೇಂದ್ರ ಮತ್ತು ಭಕ್ತಿಕೇಂದ್ರ ಇದಾಗಿದೆ.
ಈ ಸ್ಥಳದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು ಸವಿದರು.ಮುಂದಿನ ಪ್ರಯಾಣವನ್ನು ಮೇಲುಕೋಟೆಯ ಕಡೆಗೆ ಬೆಳೆಸಿದೆವು
ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆಯುವಲ್ಲಿ ಸಮಯದ ವಿಳಂಬತೆಯಾಯಿತು .ಈಗಾಗಲೇ ನಿರ್ದರಿಸಿದಂತೆ ಮೊದಲನೆಯ ದಿನದ ವಾಸ್ತವ್ಯದ ಸ್ಥಳವಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕಡೆ ಪ್ರಯಾಣ ಬೆಳೆಯಿತು.

ಮುಂದುವರೆಯುವದು......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher