ಸೋಮವಾರ, ಸೆಪ್ಟೆಂಬರ್ 24, 2018
ಶುಕ್ರವಾರ, ಸೆಪ್ಟೆಂಬರ್ 7, 2018
ಬಿ.ವಿ ಕಾರಂತ
ಬೆನಕ ತಂಡ ಬೆಂಗಳೂರು
ಅವರು ಆಯೋಜಿಸಿದ
ಕೊಪ್ಪಳದ ಜಿಲ್ಲಾ ಮಟ್ಟದ
ಬಿ.ವಿ.ಕಾರಂತ -೮೯ ರಂಗ ಸಂಗೀತೋತ್ಸವ ಸ್ಪರ್ಧೆಯನ್ನು
ಕುಕನೂರಿನ
ಸರ್ಕಾರಿ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು.
ಬುಧವಾರ, ಆಗಸ್ಟ್ 29, 2018
ಬುಧವಾರ, ಆಗಸ್ಟ್ 22, 2018
ಮಂಗಳವಾರ, ಆಗಸ್ಟ್ 21, 2018
ಸೋಮವಾರ, ಆಗಸ್ಟ್ 20, 2018
ಹಸಿರು ಕರ್ನಾಟಕ ಆಂದೋಲನ
ಶುಕ್ರವಾರ, ಆಗಸ್ಟ್ 17, 2018
ದೇವತಾಪುರದ ಮಕ್ಕಳು
ಕುಮಾರಿ ವೆಣ್ಣೀಲಾ ಹಾಲ್ಕುರಿಕೆ ರಚಿತವಾದ ಈ ನಾಟಕ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಅರ್ಥಯಿಸುವ ಪ್ರೇಕ್ಷಕರ ಪ್ರಖರ ಚಿಂತನೆಗೊಳ ಪಡುವ ಸಂದೇಶಾತ್ಮಕ ನಾಟಕ ದೇವತಾಪುರದ ಮಕ್ಕಳು.
ಮಕ್ಕಳ ನಾಟಕ ಮನೋಜ್ಞ ಮಾತುಗಳಿಂದ ನೃತ್ಯ, ಸಂಗೀತದೊಂದಿಗೆ ಪ್ರದರ್ಶನಗೊಂಡಿತು. ಅಲ್ಲಲ್ಲಿ ಬೆಳಕಿನ ವಿನ್ಯಾಸ ಕುಂಟಿತಗೊಂಡಿದ್ದರು ರಂಗಸಜ್ಜಿಕೆ ಪರಿಕರ ನಿರ್ದೇಶಕರ ಅಚ್ಚುಕಟ್ಟತೆ ತಂತ್ರಜ್ಞಾನದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗುರುರಾಜ ಹೊಸಪೇಟೆ ನಿರ್ದೇಶನದ "ದೇವತಾಪುರದ ಮಕ್ಕಳು" ನಾಟಕ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಹಿರೇಬಿಡ್ನಾಳ ಗ್ರಾಮ ಪಂಚಾಯಿತಿಯ ಉಪಧ್ಯಾಕ್ಷರಾದ ಬಸವರಾಜ ಕನಕಾಪುರ, ರಾಜ್ಯ ಸಮಿತಿ ಸದಸ್ಯರಾದ ಕಲಾವಿದೆ ಸುನಂದ ನಿಂಬನಗೌಡರ, ಯೂಸಫ್ ಜೆ ಡಿ, ವೆಣ್ಣೀಲಾ ಹಾಲ್ಕುರಿಕಿ, ನಿರ್ದೇಶಕ ಗುರುರಾಜ ಹೊಸಪೇಟೆ, ವಿಸ್ತಾರ ರಂಗಶಾಲೆಯ ಸಂಯೋಜಕರಾದ ಲಕ್ಷ್ಮಣ ಪೀರಗಾರ ಅವರು ವೇದಿಕೆ ಮೇಲಿದ್ದರು. ಸುಂಕಪ್ಪ ಮೀಸಿ ಕಾರ್ಯಕ್ರಮ ನಿರೂಪಿಸಿದರೆ ಕರಿಯಪ್ಪ ಅವರು ವಂದನಾರ್ಪಣೆ ಮಾಡಿದರು.
ಮಂಗಳವಾರ, ಆಗಸ್ಟ್ 14, 2018
ತಾಲೂಕ ಮಟ್ಟದ ವಿಜ್ಞಾನ
ಗುರುವಾರ, ಜುಲೈ 26, 2018
ಸ್ವಚ್ಛ ಭಾರತ ಅಭಿಯಾನ
ದಿನಾಂಕ :26.07.2018 ದಿನ : 04
" ಸ್ವಚ್ಛ ಭಾರತ ಸಪ್ತಾಹ ಅಭಿಯಾನ "
ಇಂದು ನಾಲ್ಕನೇ ದಿನ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಿಗೆ, ಬಿಸಿಯೂಟ ಸಿಬ್ಬಂದಿ ಹಾಗೂ ಪರಿಚಾರಕರಿಗೆ ಸ್ವಚ್ಛತೆ ಕುರಿತು ಮಾಹಿತಿ ತಿಳಿಸುತ್ತಾ ಮಕ್ಕಳ ಆರೋಗ್ಯದ ಕುರಿತು ಗಮನ ನೀಡುವ ಬಗ್ಗೆ ಸಂಕ್ಷಿಪ್ತವಾಗಿ ಶಿವಪ್ಪ ಇಲಾಳ ಅವರಿಂದ ವಿವರಿಸಲಾಯಿತು. ಜೊತೆಗೆ ಸಸಿ ನೆಡುವ ಕಾರ್ಯವನ್ನು ಜರುಗಿಸಲಾಯಿತು. ಸಭೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಭೀಮರಾವ್ ಸಾಳುಂಕಿಯವರು ಸದಸ್ಯರಾದ ಮಲ್ಲಿಕಾರ್ಜುನ ಹೆಬ್ಲಿ, ಮುತ್ತಣ್ಣ, ಅಂದಪ್ಪನವರು, ಹನುಮಂತ ಅಡುಗೆ ಸಿಬ್ಬಂದಿಗಳಾದ ಬಸಮ್ಮ, ಶಾಂತಮ್ಮ ಹಾಗೂ ಪುಷ್ಪ ಅವರು ಪರಿಚಾರಕರಾದ ಯಂಕಮ್ಮ ಅವರೆಲ್ಲರೂ ಭಾಗವಹಿಸಿದ್ದರು.
ಶಿಕ್ಷಕರಾದ ಸಂಗನಗೌಡ ಪಾಟೀಲ , ಶಿವಪ್ಪ ಇಲಾಳ, ಪ್ರಶಾಂತ ಕಟ್ಟಿ , ಗುರುರಾಜ , ಶ್ರೀದೇವಿ ಗುಳಬಾಳ ಹಾಗೂ ಇಮಾಂಬಿ ಅವರು ಪಾಲ್ಗೊಂಡಿದ್ದರು.
















































