ಹೆಜ್ಜೆಗಳು
ನಾಟಕ ಶಿಕ್ಷಕರು - ಮಕ್ಕಳು
ಶನಿವಾರ, ಫೆಬ್ರವರಿ 18, 2012
ಹೊಸ ವರುಷ
ಬರುತಿದೆ ನವ ವರುಷ
ಪ್ರತಿ ದಿನಗಳಂತೆ
ನಾವುಗಳೋ
ಹುಚ್ಚೆದ್ದು
ಕಿರುಚಾಡಿ
ಮದ್ದುಗಳನ್ನು ಸುಟ್ಟು
ಮಧ್ಯಾರಾತ್ರಿಯಲ್ಲಿ
ಹಚ್ಸೆದ್ದ ಗಲಾಟೆಗೆ
ಪಕ್ಷಿಗಳೆಲ್ಲ ಎದ್ದು
ಗಾಬರಿ ಗೊಂಡು
ರೋಧಿಸುತ್ತಿವೆ
" ನವ ವರುಷಕ್ಕೆ "
ಸಮಯ : ೦೦.೦೦ ದಿನಾಂಕ : ೦೧.೦೧.೨೦೧೨
ಸ್ಥಳ : ರೈಲ್ವೆ ನಿಲ್ದಾಣ, ಹೊಸಪೇಟೆ.
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ