ಬುಧವಾರ, ಅಕ್ಟೋಬರ್ 12, 2011
ಧೃಡ ಮನಸ್ಸು
---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.
ಬುಧವಾರ, ಅಕ್ಟೋಬರ್ 5, 2011
ತಿಂಗಳ ಸಂಜೆ
ಶನಿವಾರ, ಅಕ್ಟೋಬರ್ 1, 2011
ಮಂಗಳವಾರ, ಸೆಪ್ಟೆಂಬರ್ 27, 2011
ರಂಗಶಿಕ್ಷಣ

ಇಲ್ಲಿ ನಾವು ಮಕ್ಕಳನ್ನು ಶಾಲೆಯಲ್ಲಿ ಅಥಾವ ಮನೆಯಲ್ಲಿ ಹೇಳಿಕೊಡುವಾಗ ಸ್ವತಂತ್ರ್ಯವಾಗಿ ಬದುಕುವ ಹಾಗೂ ತಮ್ಮ ಪ್ರಶ್ನೇ ಗಳನ್ನು ಬಗೆಹರಿಸಿಕೊಳ್ಳು ವಂಥಹ ವಾತಾವರಣವನ್ನು ನಾವು ಕಲ್ಪಿಸಿಕೊಡಬೇಕಾಗಿದೆ. ಮಕ್ಕಳಿಗೆ ಹೊಸತನದ ದಾರಿಗಳನ್ನು ಹೊರಹಾಕಬೇಕೆ ಹೊರತು ಹೀಗೆಯೇ ಆಗಬೇಕೆಂಬುವುದು ಬಯಸಬಾರದು . ಮೊದಲಿಗೆ ನಾವು (ಶಿಕ್ಷಕರು/ಪಾಲಕರು ) ಮುಕ್ತವಾಗಿದ್ದರೆ , ಸಹಜವಾಗಿ ಮಕ್ಕಳಿಂದ ಸೃಜನಶೀಲವಾದ ಚಿಂತನೆ ಹೊರಬರಲು ಸಾಧ್ಯ . ಅದು ಯಾವುದೇ ಕ್ಷೆತ್ರದಲ್ಲಿದ್ದರು ಒಂದು ಸ್ಥಳವಕಾಶವನ್ನು ಮಾಡಿಕೊಡಬೇಕಾದದ್ದು ಮುಖ್ಯವೆಂದೆನಿಸುತ್ತದೆ.
ಗುರುರಾಜ
ಭಾನುವಾರ, ಸೆಪ್ಟೆಂಬರ್ 11, 2011
ಬುಧವಾರ, ಆಗಸ್ಟ್ 24, 2011
ನಮ್ಮ ಇಂಡಿಯಾ
ಭರತ ಭೂಮಿಗೆ ನಮೋ
ಪುಣ್ಯ ಭರತಕ್ಕೆ ನಮೋ
ಪುಣ್ಯ | ಮಹಾತ್ಮರಿಗೆ | ನಮೋ ...... ನಮೋ
ಭರತಕ್ಕೆ ಕೈಗಾರಿಕೆ
ಭರತಕ್ಕೆ ಗಣಿಗಾರಿಕೆ
ಭರತಕ್ಕೆ ಹೃದಯಾರಿಕೆ
ಇವು | ಭರತಕ್ಕೆ | ಪ್ರಥಮ
ಭರತಕೆ ಕಿತ್ತೂರ ರಾಣಿ
ಭರತಕೆ ಮಹಾತ್ಮಗಾಂಧಿ
ಭರತಕೆ ಜವಾಹರಲಾಲ ನೆಹರು
ಇವರು | ಭಾರತಕ್ಕೆ | ಪುಣ್ಯದಾತರು
ಪುಣ್ಯ ಮಹಾತ್ಮರು | ಜನಿಸಿದರು ನಮ್ಮ ಇಂಡಿಯಾದಲ್ಲಿ
ನಮ್ಮ ಇಂಡಿಯಾ ..........
ನಮ್ಮ ಇಂಡಿಯಾ ..........
*************************
ಹುಲಿಗೆವ್ವ .ವೈ .ಪೂಜಾರ, ೧೦ ನೇ ತರಗತಿ
ಭಾನುವಾರ, ಆಗಸ್ಟ್ 21, 2011
ಸೋಮವಾರ, ಆಗಸ್ಟ್ 15, 2011
ಗುರುವಾರ, ಆಗಸ್ಟ್ 4, 2011
ಶುಕ್ರವಾರ, ಏಪ್ರಿಲ್ 29, 2011
ಐ.ಎಪ್.ಎ ಶಾಲೆಯಲ್ಲಿ ಕಾರ್ಯಗಾರ


ಇನ್ನು ಇದು ಪ್ರಾರಂಭ. ಮುಂದಿನ ಹಂತಗಳಲ್ಲಿ ಸಾಕಷ್ಟು ಕೆಲಸಗಳು ನಡೆಯಲಿವೆ.
ಶನಿವಾರ, ಏಪ್ರಿಲ್ 16, 2011
ಚಿಟ್ಟೆಗಳ ಬಣ್ಣದ ಆಟ
ಚಿಟ್ಟೆಗಳ ಬಣ್ಣದ ಆಟ ಮಕ್ಕಳ ಬೇಸಿಗೆ ಶಿಬಿರ
ದಿನಾಂಕ : ೧೫.೦೪.೨೦೧೧ ರಿಂದ ೨೫.೦೪.೨೦೧೧ ರ ವರೆಗೆ
ಸ್ಥಳ : ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಹೊಸಪೇಟೆ.
ಸಂಘಟಕರು : ಹೊಸಪೇಟೆ ಯುವ ವೇದಿಕೆ ಯಾ ಗೆಳೆಯರು.
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಶಶಿಧರ ಪಾಟಿಲ , ರಂಗ ಅಧ್ಯಯನ ಕೆಂದ್ರದ ಪದವಿಧರರು, ರೋಣ
ಶ್ರೀ ವಾದಿರಾಜ ಕಲಾ ಶಿಕ್ಷಕರು, ಹೊಸಪೇಟೆ.
ಕುಮಾರಿ ಮಂಜುಳಾ , ಸಂಗೀತ ಶಿಕ್ಷಕಿ, ಮರಿಯಮ್ಮನಹಳ್ಳಿ
ಮಂಗಳವಾರ, ಏಪ್ರಿಲ್ 12, 2011
ಶನಿವಾರ, ಮಾರ್ಚ್ 5, 2011
ನಿಮ್ಮ ನೆನಪು
ಬರೆಯಲಾಗದ ಚಿತ್ರ
ನಿಮ್ಮ ಮನಸ್ಸು
ಬಿಡಿಸಲಾಗದ ಬಂಧನ
ನಿಮ್ಮ ಸ್ನೇಹ
===============
ಕಲೆಗಾರ ನಾನಲ್ಲ
ಕವಿಗಾರ ನಾನಲ್ಲ
ಭಾವನೆ ಗಳೊಂದಿಗೆ
ಬದುಕುವುದ ಬಿಟ್ಟು
ಬೇರೇನೂ ಗೊತ್ತಿಲ್ಲ
ಆಸ್ತಿಯು ನನಗಿಲ್ಲ
ಆಸೆಯು ನನಗಿಲ್ಲ
ನಿಮ್ಮ ಸ್ನೇಹ ಬಿಟ್ಟು
ಬೇರೇನೂ ಬೇಕಿಲ್ಲ
==================
ವಚನ ಎಸ್. ಬಂಡಿ , ೭ ನೆ ತರಗತಿ
***********************

ಬುಧವಾರ, ಫೆಬ್ರವರಿ 16, 2011
ದತ್ತಾತ್ರೇಯ ಎಸ್. ಪತ್ತಾರ
ಬಹುಶ ಇದು ೧೯೭೮ ರ ಚಿತ್ರ
ಇದು ಸದ್ಯ ಅಂದರೆ ವರ್ಷದ ಚಿತ್ರ ಸದ್ಯ ಅಂದರೆ ೨ ವರ್ಷಗಳಾಗಿವೆ ನಾವು ಕೆಲಸಕ್ಕೆ ಸೇರಿ ಆದರೆ ಈ ನಮ್ಮ ಸಹೋಧ್ಯೋಗಿ ನಾನು ಹುಟ್ಟುವುದಕ್ಕು ಮುಂಚೆ ಕೆಲಸ ಪ್ರಾರಂಭಿಸಿದವರು. ಅವರ ಅನುಭವಗಳನ್ನು ಕೇಳಿದರೆ, ಮೈ ರೋಮಾಂಚನವಾಗುತ್ತದೆ. ಇಂದು ಅವರೊಂದಿಗೆ ನಾವೆಲ್ಲರೂ ತಮಾಷೆ ಯೊಂದಿಗೆ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಮ್ಮೆಲ್ಲರಿಗೂ ತಮ್ಮ ಹಿಂದೆ ಕಳೆದ ಸ್ಥಿತಿಗಳನ್ನು ತಿಳಿಸಿರುತ್ತಾರೆ. ನಿಜವೆಂದರೆ ಆಗಿನ ಕಾಲದ ಶಿಕ್ಷಣ ಹಾಗೂ ವ್ಯವಸ್ಥೆ ಇದ್ದುದನ್ನು ನಮ್ಮೊಂದಿಗೆ ಅವರು ಹಂಚಿಕೊಳ್ಳುವಾಗ "ನಿಜಾನಾ.... ಮೊದಲೆಲ್ಲ ಹಾಗಿತ್ತಾ " ಎಂಬ ಆಲೋಚನೆಗಳು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಇವರ ಕುರಿತು ನಾನು ಸದಾ ಕೆದುಕುತ್ತಾ ಅವರ ಹಿಂದಿನ ಶಿಕ್ಷಣ ಬದುಕನ್ನು ಇಲ್ಲಿ ಇಡಲು ಆಸಕ್ತನಾಗಿದ್ದೇನೆ.
















