ಕವನ
ಶಾಲೆಯೊಂದು ಸುಂದರ ಆಗರ
ಶಿಕ್ಷಕರು ಅಲ್ಲಿ ಜ್ಞಾನದ ಸರೋವರ
ವಿದ್ಯಾರ್ಥಿಗಳಿರಬೇಕು ಸದಾ ವಿದ್ಯಾದರ
**********************************
ಇದು ನನ್ನ ಕವನ
ಸೋಡಿಯಂ ಲವಣ
ಮೇಲಿದೆ ಗಗನ
ಕೆಳಗಿದೆ ಭುವನ
ಹೇಗಿದೆ ನನ್ನ ಕವನ
..............................................
ವಚನ .ಎಸ್ .ಬಂಡಿ , ೮ ನೆತರಗತಿ