ಏನಾದರೂ ಸಾಧಿಸಲು ಛಲಬೇಕು. ಆ ಕಾರ್ಯ ಮಾಡುವ ಮನಸ್ಸಿರಬೇಕು, ಧೃಡ ಮನಸ್ಸಿರಬೇಕು. ಎಂದಾಗ ಮಾತ್ರ ಆ ಕಾರ್ಯ ಸಾಧಿಸಲು ಸಾಧ್ಯವಾಗುವುದು. ರೂಡಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರಿ ಇರಬೇಕು ಎಂದು ಹೇಳುತ್ತಾರೆ. ಮುಂದೆ ಗುರಿ ಇದ್ದರೆ ಮಾತ್ರ ಆಗುವುದಿಲ್ಲ ಹಿಂದೆ ಗುರುವು ಬೇಕು. ಗುರುಗಳು ಪ್ರೋತ್ಸಾಹ ನೀಡುವರು. ಪ್ರೋತ್ಸಾಹನೆ ಇಲ್ಲದಿದ್ದರೆ ಅವನ ಧೃಡಮನಸ್ಸು , ಪಟ್ಟ ಶ್ರಮ ವ್ಯರ್ಥವಾಗುವುದು . ಕಲಿಯಲು ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎನ್ನವುದು ನಿಜಕ್ಕೂ ಸತ್ಯ ಎನಿಸಿದೆ. ಆದ್ದರಿಂದ ನನಗೂ ಸೇರಿ " ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು".
---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.
---- ಸವಿತಾ.ಎಸ್ .ಬಾಗೂರ, ೧೦ ನೇ ತರಗತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher