🌹🌹ಸರ್ಕಾರಿ ಪ್ರೌಢಶಾಲೆ ಜಹಗೀರಗುಡದೂರ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಶ್ರೀಶೈಲ ಸೋಮನಕಟ್ಟಿ ಯವರು ಕೆಪಿಎಸ್ಸಿ ಮುಖಾಂತರ ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ (KAS) ಆಯ್ಕೆಗೊಂಡ ಪ್ರಯುಕ್ತ ನಮ್ಮ ಪ್ರೌಢಶಾಲಾ ಕರ್ತವ್ಯದಿಂದ ಅಧಿಕೃತವಾಗಿ ಬಿಡುಗಡೆ ಗೊಂಡರು. ಶಾಲಾ ವತಿಯಿಂದ ಸಿಬ್ಬಂದಿಯವರು ಆತ್ಮೀಯವಾಗಿ ಬೀಳ್ಕೊಟ್ಟು ಶುಭಹಾರೈಕೆ ಮಾಡಿದ ಕ್ಷಣ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಪ್ರಭಾರತ್ವವನ್ನು ಮತ್ತೆ ಶ್ರೀ ಶಿವಪ್ಪ ಇಲಾಳ ರವರಿಗೆ ನಿರ್ವಹಿಸಿ ಕೊಡಲಾಯಿತು.🌹🌹
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher