ಗುರುವಾರ, ಜನವರಿ 3, 2019

ನಮ್ಮ ಕೋಣೆಗೆ ಹೊಸ ರೂಪ

ಹಳೇ ವಿದ್ಯಾರ್ಥಿ ಸಚಿನ್ ಸಾಳುಂಕಿ ಇಂದು ನಮ್ಮ ನಾಟಕದ ಕೋಣೆಗೆ ಹೊಸ ರೂಪವನ್ನು ನೀಡುತ್ತಿದ್ದಾನೆ‌. ಬರುವ ನಾಟಕೋತ್ಸವದ ಪೂರ್ವ ತಯಾರಿ ಹೀಗೆ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher