ನಾಟಕ ಮಾಡಿಸ್ತಾರೆ
ಗುರಾಜ್ ಸಾರ್
ನಾಟಕ ಮಾಡಿಸ್ತಾರಂತೆ
ಹೇ ನಾನು ಬರಲ್ಲಪ್ಪ
ಮಡಿಕೇರಿ ಜಾತ್ರೆ ಐತಿ
ಅರೇ -
ನಾನು ಟೂರ್ ಗೆ ಹೋಗಬೇಕು
ದುಡ್ಡು ಕೊಟ್ಟೀನಿ
ಯವ್ವಾ ನಾನಂತು ಒಲ್ಲೆವ್ವ
ಹೂಂ ....
ಏ ನೀನು ಕೈ ಕೈ ಎತ್ತೇ
ನೀ ಬರ್ತಿಯಾ ... ?
ಹಾಗಾದರೇ ನಾನು ಬರ್ತೀನಿ.
ಹೇ . . . ನೀನು ಬಾರೇ
ಸಾರ್
ಪಾರ್ಟು ಯಾವುದು ಸಾರ್
ಯಾವುದು.... ?
ಹೇ ವಜ್ರಮುನಿ ಪಾರ್ಟ್ ಲೇ
ಸಾರ್ ನಾನು ಹಾಕ್ತಿನಿ ......
ಹ್ಹ ಹ್ಹ ಹ್ಹ
- ಗುರುರಾಜ್
( ಹಿಂದೆ ಅಂದರೆ ೦೪. ೦೨.೨೦೧೦ ರಲ್ಲಿ ಗೀಚಿದ್ದು )
ಗುರಾಜ್ ಸಾರ್
ನಾಟಕ ಮಾಡಿಸ್ತಾರಂತೆ
ಹೇ ನಾನು ಬರಲ್ಲಪ್ಪ
ಮಡಿಕೇರಿ ಜಾತ್ರೆ ಐತಿ
ಅರೇ -
ನಾನು ಟೂರ್ ಗೆ ಹೋಗಬೇಕು
ದುಡ್ಡು ಕೊಟ್ಟೀನಿ
ಯವ್ವಾ ನಾನಂತು ಒಲ್ಲೆವ್ವ
ಹೂಂ ....
ಏ ನೀನು ಕೈ ಕೈ ಎತ್ತೇ
ನೀ ಬರ್ತಿಯಾ ... ?
ಹಾಗಾದರೇ ನಾನು ಬರ್ತೀನಿ.
ಹೇ . . . ನೀನು ಬಾರೇ
ಸಾರ್
ಪಾರ್ಟು ಯಾವುದು ಸಾರ್
ಯಾವುದು.... ?
ಹೇ ವಜ್ರಮುನಿ ಪಾರ್ಟ್ ಲೇ
ಸಾರ್ ನಾನು ಹಾಕ್ತಿನಿ ......
ಹ್ಹ ಹ್ಹ ಹ್ಹ
- ಗುರುರಾಜ್
( ಹಿಂದೆ ಅಂದರೆ ೦೪. ೦೨.೨೦೧೦ ರಲ್ಲಿ ಗೀಚಿದ್ದು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher