ಶ್ರವಣ ಬೆಳಗೊಳ:----
ಗಂಗರ ಮನೆತನದಲ್ಲಿ ಬರುವ ರಾಜ ನಾಲ್ಕನೆಯ ರಾಚಮಲ್ಲ ,ಇತನ ಆಸ್ಥಾನದಲ್ಲಿದ್ದ ದಂಡನಾಯಕ ,ಕಲಿಯೂ, ಕವಿಯೂ ಆಗಿದ್ದವರು ಚಾವುಂಡರಾಯ....
ಚಾವುಂಡರಾಯನು ಕೆತ್ತಿಸಿದ ೫೮ಅಡಿ ಎತ್ತರದ ಬಾಹುಬಲಿ ವಿಗ್ರಹ ನೋಡಲು ಮನಮೋಹಕ ಮತ್ತು ಅತ್ಯಾಕರ್ಷಕ.
ಗುಡ್ಡ ಏರುವದಕ್ಕಿಂತ ಪೂರ್ವ ದಲ್ಲಿ ನಮ್ಮ ವಿದ್ಯಾರ್ಥಿಗಳು ಊಟವನ್ನು ಸವಿದರು. ನಂತರ ದರ್ಶನ ಕ್ಕೆ ಅಣಿಯಾದೆವು......

ನಮ್ಮ ಹುಡುಗರೆಲ್ಲರೂ ಅತೀವ ಆಸಕ್ತಿ ಮತ್ತು ಉತ್ಸಾಹದಿಂದ ಮೇಲೇರಿ ಕಣ್ತುಂಬಿಕೊಂಡರು.೫೮ಅಡಿ ಎತ್ತರದ ಬಾಹುಬಲಿ ಸನ್ನಿಧಿಯಲ್ಲಿ ಕಳೆದ ಕ್ಷಣಗಳು ನಮಗೆಲ್ಲಾ ಖುಷಿ ನೀಡಿದವು.
ಜೈನರ ಪುಣ್ಯಕ್ಷೇತ್ರದಲ್ಲಿ ಮಕ್ಕಳೆಲ್ಲರೂ ಶಾಪಿಂಗ್ ಮಾಡಿದರು.ಪೂರ್ವ ನಿರ್ದಾರದಂತೆ ಅಲ್ಲಿಯೇ ವಾಸ್ತವ್ಯ ಮಾಡಿದೆವು.ರಾತ್ರಿಯ ಊಟ (ರೊಟ್ಟಿ, ಚಪಾತಿ,ಅನ್ನ,ಸಾಂಬರ್,ಉಪ್ಪಿನಕಾಯಿ)ಸವಿದು ನಿದ್ರೆಗೆ ಜಾರಿದೆವು.
ಮರುದಿನ ಬೆಳಗಿನ ಜಾವದಲ್ಲಿ ತಿಂಡಿಗೆ ಉಪ್ಪಿಟ್ಟು, ಊಟಕ್ಕೆ ಫಲಾವ್ ವನ್ನು ಸಿದ್ದಪಡಿಸಿಕೊಂಡು ಎರಡನೆಯ ದಿನದ ಪ್ರವಾಸಕ್ಕೆ ಮೈಸೂರು ಕಡೆಗೆ ಪ್ರಯಾಣ
ಪ್ರಾರಂಭಿಸಿದೆವು.
ಚಾಮುಂಡೇಶ್ವರಿ ತಾಯಿಯ ದರ್ಶನದಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಇದ್ದರು.ಹೊರಗಿನಿಂದಲೆ ದರ್ಶನ ಪಡೆದು ಅರಮನೆಯತ್ತ ಪ್ರಯಾಣ ಸಾಗಿತು.
ಮುಂದುವರೆಯುವದು.....

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher