ಭಾನುವಾರ, ಫೆಬ್ರವರಿ 18, 2018

ಬಾಲ್ಯ ವಿವಾಹ

ಬಾಲ್ಯ ವಿವಾಹ ಕುರಿತು ನಮ್ಮ ಮಕ್ಕಳು ಮಾತನಾಡುವಾಗ ಸಾದಾರಣವಾಗಿ ತುಂಬಾ ಮುಜುಗರದಿಂದಲೇ ಮಾತನಾಡುವವರು ಅವರನ್ನು ನಾನು ಮಾತಾಡಿಸುವಾಗ ಅವರ ಭಯ ಆತಂಕಗಳನ್ನು ದೂರ ಮಾಡಿ ಒಬ್ಬ ಒಳ್ಳೆಯ ಸ್ನೇಹಿತೆಯಂತೆ, ತಾಯಿಯಂತೆ ಅವರನ್ನು ಅವರೊಳಗೆ ನಾನು ಒಂದಾಗಿ ಕೇಳಿ - ಮಾತಾನಾಡಿದಾಗ ಬಂದ ಹಲವು ವಿಚಾರಗಳು ನನ್ನನ್ನು ಸ್ಥಬ್ಧಳನ್ನಾಗಿ  ಮಾಡಿತು. ಆದರೆ ಅವರ ಪ್ರಶ್ನೆಗಳಿಗೆ ಒಂದಿಷ್ಟು ಸಮಾಧಾನವಾಗುವ ರೀತಿಯಲ್ಲಿ ಸಲಹೆ ನೀಡಿರುವೆ. ಇನ್ನೂ ಕೆಲವು ಮನೆಗಳಿಗೆ ಖುದ್ದು ಬೇಟಿ ನೀಡುವುದಿದೆ. ನಮ್ಮ ಕೆಲ ಶಿಕ್ಷಕರೊಟ್ಟಿಗೆ ಕಾರ್ಯ ಕೈಗೊಳ್ಳಬೇಕು. 

ಮಂಗಳವಾರ, ಫೆಬ್ರವರಿ 6, 2018

MINT Magzine