ಜಿಲ್ಲಾ ಮಟ್ಟದಲ್ಲಿ ವಿಜ್ನಾನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಲ್ಲದೇ ಶಾಲೆಗೆ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೆಶನ ಸಮ್ಮಾನ ದೊರಕಿದೆ. ಸಮಯ, ತಾಲೀಂ ಎಲ್ಲರೊಂದಿಗೆ ಹೊಂದಾಣಿಕೆ ಹೀಗೆ ನಾನಾ ರೀತಿಯ ಸೂಕ್ಷ್ಮ ಕಾರ್ಯಗಳು ಜರಗಬೇಕಾಗಿದೆ. ನಾವೇಲ್ಲರೂ ಮಕ್ಕಳೊಂದಿಗೆ ಸ್ವಲ್ಪ ಬಲೂನಿನಂತೆ ಉಬ್ಬಿದ್ದೇವೆ. ಆದರೆ ಸಾಗಬೇಕಾದ ಹಾದಿ ಸುಲಭದ್ದಲ್ಲ. ಮಕ್ಕಳ ಭರವಸೆ ಇದೆ ಆದರೆ ನನಗೆ ಭರವಸೆಯಲ್ಲ ಪರಿಶ್ರಮ ಬೇಕಾಗಿದೆ. ಅದು ಸಾಧ್ಯವೂ ಇದೆ ಎಂಬ ನಂಬಿಕೆ ಇದೆ.
ಭಾಗವಹಿಸಿದ ವಿದ್ಯಾರ್ಥಿಗಳು
ಪ್ರಶಾಂತ ಸುಳ್ಳದ
ಭೀಮವ್ವ ಡೊಳ್ಳಿನ
ಅಮರೇಶ ಚಿಕನಾಳ
ಸಾವಿತ್ರಿ ಕಿನ್ನಾಳ
ಮುರ್ತುಜಾಖಾದ್ರಿ
ದಾನೇಶ್ ಮಲ್ಲಾಡದ
ನಿಂಗಮ್ಮ ಮುಶಿಗೇರಿ
ರಫಿಯಾ ಜಾಲಿಹಾಳ
ತಂಡದ ವ್ಯವಸ್ಥಾಪಕರು : ಎಸ್.ಬಿ.ಮಾಲೀಪಾಟೀಲ್ ನಾಟಕ ನಿರ್ದೇಶಕರು : ಗುರುರಾಜ್. ಹೊಸಪೇಟೆ