ಬಾಲ್ಯ ವಿವಾಹ ಕುರಿತು ನಮ್ಮ ಮಕ್ಕಳು ಮಾತನಾಡುವಾಗ ಸಾದಾರಣವಾಗಿ ತುಂಬಾ ಮುಜುಗರದಿಂದಲೇ ಮಾತನಾಡುವವರು ಅವರನ್ನು ನಾನು ಮಾತಾಡಿಸುವಾಗ ಅವರ ಭಯ ಆತಂಕಗಳನ್ನು ದೂರ ಮಾಡಿ ಒಬ್ಬ ಒಳ್ಳೆಯ ಸ್ನೇಹಿತೆಯಂತೆ, ತಾಯಿಯಂತೆ ಅವರನ್ನು ಅವರೊಳಗೆ ನಾನು ಒಂದಾಗಿ ಕೇಳಿ - ಮಾತಾನಾಡಿದಾಗ ಬಂದ ಹಲವು ವಿಚಾರಗಳು ನನ್ನನ್ನು ಸ್ಥಬ್ಧಳನ್ನಾಗಿ ಮಾಡಿತು. ಆದರೆ ಅವರ ಪ್ರಶ್ನೆಗಳಿಗೆ ಒಂದಿಷ್ಟು ಸಮಾಧಾನವಾಗುವ ರೀತಿಯಲ್ಲಿ ಸಲಹೆ ನೀಡಿರುವೆ. ಇನ್ನೂ ಕೆಲವು ಮನೆಗಳಿಗೆ ಖುದ್ದು ಬೇಟಿ ನೀಡುವುದಿದೆ. ನಮ್ಮ ಕೆಲ ಶಿಕ್ಷಕರೊಟ್ಟಿಗೆ ಕಾರ್ಯ ಕೈಗೊಳ್ಳಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher