ಸೋಮವಾರ, ಜನವರಿ 19, 2015

"ವಿಜ್ಞಾನ ದರ್ಶನ" ಜನವರಿ೧೬ ರಿಂದ ೧೮ ರವರೆಗೆ

ವಿಜ್ಞಾನ ದರ್ಶನದಲ್ಲಿ ನಮ್ಮ ವಿದ್ಯಾರ್ಥಿಗಳು

ಲಾಲ್ ಬಾಗ್ ನಲ್ಲಿ ಎಸ್.ಬಿ ಪಾಟೀಲ್ ಗುರುಗಳೊಂದಿಗೆ 

ಮಳೆ ನೀರು ಕೊಯ್ಲು ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಮಳೆ ನೀರು ಕೊಯ್ಲು ಒಂದು ಮಾದರಿ

ವಿಜ್ಞಾನಿಗಳೊಂದಿಗೆ ಮುಖಾಮುಖಿ - ಡಾ||ಎಸ್.ಜಿ.ಎಸ್.ಸ್ವಾಮಿ, ಡಾ||ಪೃಥ್ವೀರಾಜ್, ಡಾ||ಎನ್.ಆರ್.ರಮೇಶ್, ಶ್ರೀನಿವಾಸನ್,ಮೋಹನ್ ಕುಮಾರ

ಏಂಪಿ ಥೀಯೇಟರ್


ಲಾಲ್ ಬಾಗ್ ನಲ್ಲಿ ಮರವನ್ನು ಅಪ್ಪಿಕೊಂಡಿರುವ ಮಕ್ಕಳು

ಕೃಷ್ಣರಾಜು ಅವರೊಂದಿಗೆ ವಿದ್ಯಾರ್ಥಿಗಳು ಗ್ಲಾಸ್ ಹೌಸ್ ಬಳಿ