ಹೆಜ್ಜೆಗಳು
ನಾಟಕ ಶಿಕ್ಷಕರು - ಮಕ್ಕಳು
ಮುಖಪುಟ
ಸಂಪಾದಕರು
ಚಿತ್ರಗಳು
ಮಕ್ಕಳ ಹೆಜ್ಜೆಗಳು
ಅಭಿಪ್ರಾಯಗಳು
VIDEO
ಪತ್ರಿಕಾ ವರದಿಗಳು
ನನ್ನೊಟ್ಟಿಗೆ ಇದ್ದವರು
ಸಂಪರ್ಕ
ಶಾಲಾ ಪತ್ರಿಕೆ
ಶುಕ್ರವಾರ, ಏಪ್ರಿಲ್ 2, 2010
ಮಳೆಗಾಲದ ಒಂದು ದಿನ
ಮಳೆ
ಬಂದಾಗ
ಇರುವ
ಉತ್ಸಾಹ
ಮಕ್ಕಳಿರಲಿ
,
ಯುವಕರಿರಲಿ
ಅಥಾವ
ಯಾವುದೇ
ವಯಸ್ಸಿನವರಾಗಿರಲಿ
ಎಲ್ಲಿಲ್ಲದ
ಸಂತೋಷ
.
ಆದರೆ
ಅದೇ
ಮಳೆ
ಅತಿಯಾದಾಗ
ನೆರೆ
,
ಪ್ರವಾಹ
ಹೀಗೆ
ಏನೆಲ್ಲಾ
ಅವಾಂತರ
ಸೃಷ್ಟಿಸಿ
ಎಲ್ಲರ
ಬದುಕುಗಳನ್ನೇ
ಅಲುಗಾಡಿಸಿ
ಹೋಗಿರುವುದು
ನಾವು
ಕಳೆದ
ಬಾರಿಯಂತು
ಕಂಡಿದ್ದೆ
ಇದೆ
.
ನಮ್ಮ
ಶಾಲೆಯಾ
ಮಕ್ಕಳ
ಪುಸ್ತಕ
,
ಬಟ್ಟೆ
ಎಲ್ಲವುಗಳು
ಮಳೆಯಲ್ಲಿ
ಕೊಚ್ಚಿ
ಹೋಗಿದ್ದು
ಇವೆ
.
ಅವುಗಳೆಲ್ಲವುಗಳಿಂದ
ಎದ್ದು
ಬದು
ಹೊಸ
ಬದುಕುಗಳನ್ನು
ಕಟ್ಟಿಕೊಳ್ಳುವ
ಹೊಸ
ಹಾದಿಯಲ್ಲಿ
ಈಗಾಗಲೇ
ಸಾಗಲು
ತೊಡಗಿದ್ದಾರೆ
.
ಈ
ಮಳೆ
ಮತ್ತೇ
ಇಂತಹ
ಅವಾಂತರ
ತರದಿರಲಿ
ಎಂಬ
ಬಯಕೆ
ಮಕ್ಕಳೆಲ್ಲರ
ಕಂಗಳಲ್ಲಿ
ಮೂಡುತ್ತಿದೆ
.
ಗುರುರಾಜ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher