ಶನಿವಾರ, ಜನವರಿ 23, 2016
ಬುಧವಾರ, ಜನವರಿ 20, 2016
ಬುಧವಾರ, ಜನವರಿ 13, 2016
ಅಳಿಲಿನ ಕೊನೆ ಕ್ಷಣ
ರಾಸಾಯನಿಕ ಗೊಬ್ಬರದ ಹಾವಳಿಯಿಂದ ನಮ್ಮ ಶಾಲೆಯ ಕಾಂಪೋಂಡಿನ ಮೇಲೆ ಬಂದು ಬಿದ್ದು ತನ್ನ ಪ್ರಾಣ ಕಳೆದುಕೊಂಡಿರಲೇ ಬೇಕು. ಇದು ನಮ್ಮ ವಿದ್ಯಾರ್ಥಿನಿಯರ ಮಾತುಗಳು. ಮಧ್ಯಾಹ್ನದ ಊಟ ಮುಗಿಸಿ ಕುಳಿತ ಮಕ್ಕಳಿಗೆ ಆದ ಅಘಾತ. ಪಕ್ಕದ ಹೊಲದಿಂದ ಅವಸರ ಅವಸರವಾಗಿ ತಮ್ಮತ್ತ ಬಂದ ಈ ಅಳಿಲ ಮರಿಯನ್ನು ಕಂಡು ನಮ್ಮ ಮಕ್ಕಳಿಗೆ "ಅಳಿಲು ರಾಮಾಯಣ" ದಲ್ಲಿ ರಾಮನ ಸೇವೆ ಮಾಡಿದ ಅಳಿಲ ಕಥೆಯನ್ನು ನೆನಪಿಸಿಕೊಂಡರು. ಆದರೆ ಇಲ್ಲಿ ಸಂಭವಿಸಿದ ಘಟನೆಯಿಂದಾಗಿ ಮಕ್ಕಳಿಗೆ ಸಂಕಟ ಕಂಡು ನಾನು ದೌಡಾಯಿಸಿದೆ.
ಆದರೆ ಅಷ್ಟೋತ್ತಿಗಾಗಲೇ ಮಕ್ಕಳು ಆ ಅಳಿಲನ್ನು ರಕ್ಷಿಸಲು ನೀರನ್ನು ತಂದು ಕುಡಿಸುವ ಪ್ರಯತ್ನ ನಡೆದಿತ್ತು. ಕೊನೆಗೆ ಅಳಿಲು ಮರಿ ತನ್ನ ಪ್ರಾಣ ಕಳೆದುಕೊಂಡಿತು. ಇದಾದ ನಂತರ ಮಕ್ಕಳೊಳಗೆ ಆದ ಚರ್ಚೆ ನನ್ನ ತುಂಭಾ ಕಾಡಿತು.
ಮಂಗಳವಾರ, ಜನವರಿ 5, 2016
ಶುಕ್ರವಾರ, ಜನವರಿ 1, 2016
ಗುರುವಾರ, ಡಿಸೆಂಬರ್ 31, 2015
ಬುಧವಾರ, ಡಿಸೆಂಬರ್ 30, 2015
ಭಾನುವಾರ, ಡಿಸೆಂಬರ್ 20, 2015
ಗುರುವಾರ, ಡಿಸೆಂಬರ್ 17, 2015
ಶನಿವಾರ, ಡಿಸೆಂಬರ್ 12, 2015
ಶನಿವಾರ, ಡಿಸೆಂಬರ್ 5, 2015
ಗುರುವಾರ, ಡಿಸೆಂಬರ್ 3, 2015
ಬುಧವಾರ, ಡಿಸೆಂಬರ್ 2, 2015
Facebook ನಲ್ಲಿ 500 ಗಡಿ ದಾಟಿದ ನಮ್ಮ ಹೆಜ್ಜೆಗಳು ಪೇಜ್
ಹೆಜ್ಜೆಗಳು ಬ್ಲಾಗ್ ನಂತರ ಫೇಸ್ ಬುಕ್ ನಲ್ಲಿ ಹೆಜ್ಜೆಗಳು ಪೇಜ್ ಅನ್ನು ರಚಿಸಿ, ನಮ್ಮ ಸಾಕಷ್ಟು ಚಟುವಟಿಕೆಗಳನ್ನು ನಿರಂತರವಾಗಿ ದಾಖಲಿಸುತ್ತಾ ಬಂದಿದ್ದೇವೆ. ಲೈಕಿಸಿದವರ ಸಂಖ್ಯೆ ಈಗ 500 ರ ಗಡಿ ದಾಟಿದ್ದು ನಮ್ಮ ಕಾರ್ಯ ಚಟುವಟಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಎಲ್ಲರಿಗೂ ಅಭಿನಂದಿಸುತ್ತಾ, ನಮ್ಮ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಲಹೆ - ಸೂಚನೆಗಳನ್ನು ನೀಡಿರೆಂದು ಬಯಸುವ
ನಿಮ್ಮಯ
ಗುರುರಾಜ್
ಶುಕ್ರವಾರ, ನವೆಂಬರ್ 20, 2015
ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ
ಚೀನಾ ರಾಷ್ಟ್ರದ ಹಾಂಕಾಂಗ್ ನಿಂದ ಆಗಮಿಸಿದ್ದ ಸುಸಾನ್ ಚುಂಗ್ ಅವರೊಂದಿಗೆ ನನ್ನ ಕಾರ್ಯ ಚಟುವಟಿಕೆಗಳನ್ನು ಹಂಚಿಕೊಳ್ಲುತ್ತಿರುವುದು. aaa ( Asia art archive ) ಸಂಸ್ಥೆಯ ಮುಖ್ಯಸ್ಥರಾಗಿರುವ ಇವರು ರಾಜ್ಯದ ಬೆಂಗಳೂರು ನಗರಕ್ಕೆ ಆಗಮಿಸಿದ್ದಾಗ, ನಮ್ಮ ಶಾಲೆಯ ಚಟುವಟಿಕೆಗಳನ್ನು ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದ ಐ.ಎಫ್.ಎ ಸಂಸ್ಥೆ ಹಾಗೂ ಕೃಷ್ಣ ಅವರಿಗೆ ನಾನು ವಂದಿಸುತ್ತೇನೆ.
ಮಂಗಳವಾರ, ನವೆಂಬರ್ 17, 2015
ಮಂಗಳವಾರ, ನವೆಂಬರ್ 10, 2015
ಸೋಮವಾರ, ನವೆಂಬರ್ 9, 2015
Kala Utsava 2015-16 ಕಲಾ ಉತ್ಸವ ೨೦೧೫ - ೧೬
Kala Utsava 2015 - 16 ಕಲಾ ಉತ್ಸವದ ತಯಾರಿ ಕಂಡರೇ ಅಶ್ಚರ್ಯವಾಗುತ್ತದೆ. ನಮ್ಮ ವ್ಯವಸ್ಥಾಪಕರ, ಅವರ ಗೊಂದಲಗಳಲ್ಲಿ ನಾವು ಕಳೆದುಹೋಗಿದ್ದೇ ಭಿನ್ನ ಸಂಕಟಕ್ಕೆ ಕಾರಣ, ಕಾರಣೀಭೂತವಾಗಿತ್ತು. ಅಕ್ಟೋಬರ್ ೧೫ ಎಂದು ದಿನಾಂಕವನ್ನು ತಿಳಿಸಿದ್ದರು. ಆದರೆ, ಅದು ಕಾರಣಾಂತರದಿಂದ ಬದಲಾಗಿ ಶಾಲೆ ಪ್ರಾರಂಭವಾದ ಮರುದಿನಕ್ಕೆ ಬಿತ್ತು. ಅಂತೂ ಇಂತೂ ಕೈಲಾದ ಮಟ್ಟಿಗೆ ನಮ್ಮ ತಂಡದೊಂದಿಗೆ ನಾವು ಬೆಂಗಳೂರು ಕಡೇ ಮುಖ ಮಾಡಿದೆವು.
ಭಾನುವಾರ, ನವೆಂಬರ್ 8, 2015
ಸೋಮವಾರ, ನವೆಂಬರ್ 2, 2015
ಗುರುವಾರ, ಅಕ್ಟೋಬರ್ 22, 2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

























