ಕೊಪ್ಪಳದ ಶಾಲೆಗೆ ಸೇರಿ ಎರಡು ತಿಂಗಳು ಕಳೆದಿರಲಿಲ್ಲ ಆಗಲೇ ಹೊಸದೊಂದು ಜವಾಬ್ದಾರಿ ಗೆ ಹೆಗಲು ಕೊಡಬೇಕೆಂದು ಆಹ್ವಾನ ಬಂದಾಗ ನನಗೆ ತಿರಸ್ಕಾರ ಮಾಡಲು ಯಾವುದೇ ಕಾರಣ ನನಗೆ ದೊರಕಲಿಲ್ಲ. ಕೊಪ್ಪಳದ ಮೀಡಿಯಾ ಕ್ಲಬ್ ನ ವಿಶ್ವ ಪತ್ರಿಕಾ ದಿನಾಚರಣೆಯ ಅಂಗವಾಗಿ ನಾಟಕವೊಂದನ್ನು ಆಡು ತೀರ್ಮಾನಿಸಿ ನಿರ್ದೇಶಕರ ಹುಡುಕಾಟದಲ್ಲಿ ಇದ್ದಾಗ ಡೊಳ್ಳಿನ ನಾಗರಾಜ್ ಅವರಿಂದ ನನಗೆ ಕರೆ ಮಾಡಿ ಕೇಳಿ ಕೊಂಡರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher