ದಿನಾಂಕ 09-03-2022 ರಂದು ಉದ್ಘಾಟನಾ ಕಾರ್ಯಕ್ರಮ. *ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್* ನಲ್ಲಿ ದೊರೆತ ಬಹುದೊಡ್ಡ ಅವಕಾಶ ಇದು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಹುವಿಧ ಮಾದರಿಯಲ್ಲಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಸದವಕಾಶ ಎಂಬುದು ನನ್ನ ಭಾವನೆ.. ಈ ಕಾರ್ಯಕ್ರಮದಲ್ಲಿ *ಶ್ರೀ ಕೃಷ್ಣಮೂರ್ತಿ ಸರ್ ಹಾಗೂ ನಮ್ಮ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸೋಮಶೇಖರಗೌಡ ಪಾಟೀಲ್ ಸರ್* ಊಪಸ್ಥಿತರಿದ್ದರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher