ಇಂದು ಸರಕಾರಿ ಪ್ರೌಢ ಶಾಲೆ ಜಹಗೀರ ಗುಡದೂರ ಶಾಲೆಯೆಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮವನ್ನು ನಮ್ಮ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಶಿವಪ್ಪ ಇಲಾಳ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ಸಹ ಶಿಕ್ಷಕರಾದ ಶ್ರೀ ಶರಣಪ್ಪ ರಾಂಪೂರ , ಶ್ರೀ ಬಸಪ್ಪ ಹಿರೇಮನಿ, ಶ್ರೀ ಗುರುರಾಜ ಎಲ್. ಶ್ರೀ ರಮೇಶ್ ಚೌಹ್ಹಣ, ಈರಮ್ಮ ಕೃಷ್ಟಪ್ಪನವರ. ಹುಲ್ಲಪ್ಪ ಹಿರೇಹನಮಪ್ಪನವರ ಇತರರು ಇದ್ದರು .
------
ಹುಲ್ಲಪ್ಪ ಹಿರೇಹನಮಪ್ಪನವರ
ಬಿ ಎಡ್ ಪ್ರಶಿಕ್ಷಣಾರ್ಥಿ
ಟಿ.ಎಂ.ಎ. ಇ .ಎಸ್ ಶಿಕ್ಷಣ ಮಹಾವಿದ್ಯಾಲಯ
ಗಂಗಾವತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher