![]() |
Santhosh Shivappa Illal |
ಸರಕಾರಿ ಪ್ರೌಡಶಾಲೆ ಜಹಗೀರಗುಡದೂರ ಶಾಲೆಯು ಈ ಬಾರಿ ಉತ್ತಮ ಫಲೀತಾಂಶ ಬಂದಿದ್ದು 86.83 % ಒಟ್ಟಾರೆ ಫಲೀತಾಂಶ ದಾಖಲಾಗಿದೆ. ಶಾಲೆಯ ವಿದ್ಯಾರ್ಥಿ ಸಂತೋಷ ಶಿವಪ್ಪ ಇಲಾಳ 625 ಕ್ಕೆ 608 ಅಂಕಗಳು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಅದೇ ರೀತಿ ಮೂಕಪ್ಪ ಬನಕದಿನ್ನಿ ವಿದ್ಯಾರ್ಥಿ 625 ಕ್ಕೆ 593 ಅಂಕಗಳನ್ನು ಪಡೆದು ಕೊಂಡಿದ್ದಾನೆ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಹರಸುತ್ತಾ ನಮ್ಮ ಹೆಜ್ಜೆಗಳು ಶಾಲಾ ಪತ್ರಿಕೆ ಹಾಗೂ ಶಾಲಾ ಶಿಕ್ಷಕ ವೃಂದ ಎಲ್ಲ ಮಕ್ಕಳನ್ನು ಅಭಿನಂದಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher