ಮೊದಲು ನಾನು ಈ ಅರಳು ಮೊಗ್ಗು ರಂಗ್ ಶಿಬಿರಕ್ಕೆ ಸಾವಿರ ಪ್ರಣಾಮಗಳನ್ನುಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಈ ಸಿಬಿರವುಮಕ್ಕಳ ಪ್ರತಿಬೆಯನ್ನು ಹೊರ ತಂದು ಅದನ್ನು ಮುನ್ನೆಡೆಸುವ ವಿಶಾಲ ಉದ್ದೇಶ ಹಾಗು ಗುರಿಗಳನ್ನು ಹೊಂದಿದೆ. ಇಂತಹ ರಂಗಶಿಬಿರವನ್ನು ನಮ್ಮ ಶಾಲೆಯಲ್ಲಿ ನಡೆಸಿದ್ದು ನಮಗೆ ತುಂಬಾ ಹೆಮ್ಮೆಯ ಸಂಗತಿ.
ಶ್ರೀಧರ
೯ನೆಯ ತರಗತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher