ಸೋಮವಾರ, ಡಿಸೆಂಬರ್ 1, 2025

 


            KSSS PU COMMERCE AND SCIENCE COLLEGE


ನಮ್ಮ ಶಾಲೆಯ ದಿಲೀಪ್ ಕುಮಾರ ವಿದ್ಯಾರ್ಥಿ ಹುಬ್ಬಳ್ಳಿಯ KSSS PU college ಕೊಪ್ಪಳ ದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು 10000/- ಪರೀಕ್ಷಾ ವಿನಾಯಿತಿ ಓಚರ್ ಪಡೆದುಕೊಂಡಿದ್ದು ನಮ್ಮ ಶಾಲೆಯ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher