ಮಂಗಳವಾರ, ಡಿಸೆಂಬರ್ 28, 2021

ಜಹಗೀರ ಗುಡದೂರ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರು ನೀನಾಸಂ ಕೇಂದ್ರವನ್ನು ಬೇಟಿ ಮಾಡಿದ ಸಂದರ್ಭ.

ನಮ್ಮ ಜಹಗೀರ ಗುಡದೂರ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರು ನಮ್ಮ ನೀನಾಸಂ ಕೇಂದ್ರವನ್ನು ಬೇಟಿ ಮಾಡಿದ ಸಂದರ್ಭ. ಫಣಿಯಮ್ಮ ಮೇಡಂ ಅವರು ಎಲ್ಲಾರಿಗೂ ನೀನಾಸಂ ಕುರಿತು ವಿವರಣೆ ನೀಡಿದ್ದಾರೆ. 



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher