ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಶ್ರೀ ಮುರಾರ್ಜಿ ದೇಸಾಯಿ ಶಾಲೆ ಪ್ರೌಢಶಾಲೆ ನಿಡಶೇಸಿ ಇಲ್ಲಿ ಮಕ್ಕಳಿಗೆ ಅರಳುಮೊಗ್ಗು ಎಂಬ ಯೋಜನೆಯಡಿಯಲ್ಲಿ 15 ದಿನಗಳ ಕಾಲ ರಂಗತರಬೇತಿ ಶಿಬಿರವನ್ನು ಹಮ್ಮಿಕೊಂಡು ಮಕ್ಕಳಿಗೆ ಕತ್ತಲೆ ನಗರಿ ತಲೆಕೆಟ್ಟ ರಾಜ ನಾಟಕವನ್ನು ಸಿದ್ಧಪಡಿಸಿ ಸ್ಥಳೀಯ ಸುತ್ತಮುತ್ತಲಿನ ಹಲೋ ಶಾಲೆಗಳಲ್ಲಿ ಪ್ರದರ್ಶನವನ್ನು ನೀಡಿದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher