ಹೊಸ ಹುಡುಕಾಟದತ್ತ ಚಿಂತನೆಗಳು ನಡೆಸಲಾಗುತ್ತಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಬದಲಾವಣೆಗಳ ಹೊಸ ದಾರಿಗಳನ್ನು ಹುಡುಕಾಟ ನಡೆಸಲಾಗುತ್ತಿದೆ. ಬಡತನದಿಂದ ಹೊಟ್ಟೆ ಹೊರೆಯಲಿಕ್ಕೆ ಬೆಂಗಳೂರು, ಮಂಗಳೂರು, ಗೋವದಂಥ ಮಹಾನ್ ನಗರಗಳತ್ತ ಮುಖಮಾದಿ ಹೊರಡುತ್ತಿರುವ ಪಾಲಕರು ಮಕ್ಕಳ ಕಲಿಕೆಗೆ ಹಿನ್ನಡೆಯಾಗಲು ಇದು ಒಂದು ಕಾರಣ. ಆದರೆ ಅನಿವಾರ್ಯವು ಆಗಿದೆ.