ಗುರುವಾರ, ಅಕ್ಟೋಬರ್ 31, 2013

ರಾಜ್ಯೋತ್ಸವ ಪ್ರಶಸ್ತಿ



ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾದ ಶರಣಪ್ಪ ವಡಗೇರಿ ಜಾನಪದ ಕಲಾವಿದರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.  ನಮ್ಮ ಎಲ್ಲ ಜಹಗೀರಗುಡದೂರಿನ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಜೊತೆಗೆ ನನ್ನ ವಯುಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ.