ನಾನು ನಮ್ಮೂರು
ಮಕ್ಕಳ ವೇದಿಕೆಯಿಂದ ಶಾಲೆ ಪ್ರಾರಂಭವಾಗಿದೆ
ಶಾಲೆಗೆ ಬನ್ನಿ ಎಂಬ ಪ್ರಚಾರವನ್ನ ಮಕ್ಕಳೊಂದಿಗೆ
ನಾಟಕ ಶಿಕ್ಷಕರಾದ ಅಶೋಕ ತೊಟ್ನಳ್ಳಿ ಯವರು
ದಿನಾಂಕ 31.5.2012 ರಂದು ತಮ್ಮ ಗ್ರಾಮದಲ್ಲಿ
ವಿಶಿಷ್ಟ ರೀತಿಯಲ್ಲಿ ಗೊಂಬೆಗಳೊಂದಿಗೆ
ಜನರ ಗಮನ ಸೆಳೆದಿದ್ದು
ಸ್ಥಳ : ಜಾಕನಪಲ್ಲಿ, ಸೇಡಂ || ತಾ, ಗುಲ್ಬರ್ಗ