ನೆನೆಪುಗಳು ಎಂದರೇ ನಾವು ಯಾವಾಗ ಸಪ್ಪೆ ಮೂರೇ ಹಾಕಿಕೊಂದು ಕುಳಿತಾಗ ನಮ್ಮ ಮನಸಿನಲ್ಲಿ ಮೂಡುವ ಭಾವನೆಗಳೇ ನೆನಪುಗಳು. ಹಿಂದೆ ನಡೆದಂತಹ ಸಂಧರ್ಬ ಮರಳಿ ಬರುವುದು . ನೆನಪುಗಳಲ್ಲಿ ದುಖ್ಹದಾಯಕ ನೆನಪುಗಳು ಹಾಗು ಉಲ್ಲಾಸಕರ ನೆನಪುಗಳು ಇರುತ್ತವೆ.
ಮಂಜುನಾಥ. ಎಸ.ಮುರುಡಿ
೮ ನೇ ತರಗತಿ
ಜಾ.ಗುಡದೂರ
ಯುವಕರಿರಲಿ ಅಥಾವಯಾವುದೇ ವಯಸ್ಸಿನವರಾಗಿರಲಿ ಎಲ್ಲಿಲ್ಲದ ಸಂತೋಷ. ಆದರೆ ಅದೇ ಮಳೆಅತಿಯಾದಾಗ ನೆರೆ,ಪ್ರವಾಹ ಹೀಗೆ ಏನೆಲ್ಲಾ ಅವಾಂತರ ಸೃಷ್ಟಿಸಿ ಎಲ್ಲರಬದುಕುಗಳನ್ನೇ ಅಲುಗಾಡಿಸಿ ಹೋಗಿರುವುದು ನಾವು ಕಳೆದ ಬಾರಿಯಂತುಕಂಡಿದ್ದೆ ಇದೆ. ನಮ್ಮ ಶಾಲೆಯಾ ಮಕ್ಕಳ ಪುಸ್ತಕ, ಬಟ್ಟೆ ಎಲ್ಲವುಗಳುಮಳೆಯಲ್ಲಿ ಕೊಚ್ಚಿ ಹೋಗಿದ್ದು ಇವೆ. ಅವುಗಳೆಲ್ಲವುಗಳಿಂದ ಎದ್ದು ಬದುಹೊಸ ಬದುಕುಗಳನ್ನು ಕಟ್ಟಿಕೊಳ್ಳುವ ಹೊಸ ಹಾದಿಯಲ್ಲಿ ಈಗಾಗಲೇಸಾಗಲು ತೊಡಗಿದ್ದಾರೆ. ಈ ಮಳೆ ಮತ್ತೇ ಇಂತಹ ಅವಾಂತರ ತರದಿರಲಿಎಂಬ ಬಯಕೆ ಮಕ್ಕಳೆಲ್ಲರ ಕಂಗಳಲ್ಲಿ ಮೂಡುತ್ತಿದೆ.