ಮಂಗಳವಾರ, ಜನವರಿ 19, 2021

ಭಾನುವಾರ, ಜನವರಿ 17, 2021

ಆದಿಮ







ಸೋಮವಾರ, ಜನವರಿ 11, 2021

ಡಯಟ್ ನ ಉಪನ್ಯಾಸಕರ ಭೇಟಿ

 

ಕಳೆದ ವರ್ಷ  ಡಯಟ್ ನ ಉಪನ್ಯಾಸಕರ ಭೇಟಿ ಸಂದರ್ಭದಲ್ಲಿ ಮಕ್ಕಳೊಂದಿಗೆ ಚರ್ಚಿಸುತ್ತಿರುವುದು 







ಶುಕ್ರವಾರ, ಜನವರಿ 8, 2021

ಬುಧವಾರ, ಜನವರಿ 6, 2021

ಮಂಗಳವಾರ, ಜನವರಿ 5, 2021

ಚಿತ್ರ - 1

ಭಾನುವಾರ, ಜನವರಿ 3, 2021

ಶಾಲಾ ಪ್ರಾರಂಭೋತ್ಸವ

ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ


ಇಂದು ನಮ್ಮ ಶಾಲೆಯ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಸಲಾಯಿತು. ಮಕ್ಕಳನ್ನು ಸ್ವಾಗತಿಸಿತ್ತಾ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶಾಲಾ ವೇಳಾಪಟ್ಟಿಯ ಜೊತೆಗೆ ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಲಾಯಿತು. ೮ ಮತ್ತು ೯ ನೇ ತರಗತಿಯ ಮಕ್ಕಳಿಗೆ  ವಿದ್ಯಾಗಮದ  ತಂಡಗಳನ್ನು ರಚಿಸಿ ಮಕ್ಕಳಿಗೆ ತಿಳಿಯಪಡಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಶಾಲೆಗೆ  ಮಾನ್ಯ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಬೇಟಿ ನೀಡಿ ಮಕ್ಕಳು ಹಾಗೂ ಶಾಲೆಯ ಕುರಿತು ವಿವರಗಳನ್ನು ತಿಳಿದುಕೊಂಡು ಶಾಲೆಯ ಕುರಿತು ಹರ್ಷ ವ್ಯಕ್ತ ಪಡಿಸುತ್ತಾ,  ಶೈಕ್ಷಣಿಕ ವಿಚಾರಗಳ ಕುರಿತು ಸಲಹೆಗಳನ್ನು ನೀಡಿದರು. ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಶೈಲ ಸೋಮನಕಟ್ಟಿಯವರು, ಮುಖ್ಯೋಪಾಧ್ಯಾಯರಾದ ಈಶಪ್ಪ ತಳವಾರ, ಸಂಗನಗೌಡ ಮಾಲಿಪಾಟೀಲ್, ಶಿವಪ್ಪ ಇಲಾಳ, ಜಗದೀಶ್ ಬಾಸಿಂಗದ, ತಿಪ್ಪಣ್ಣ ರಾಮದುರ್ಗ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪೂರ, ರಮೇಶ ಚೌವ್ಹಣ, ಹುಲಿಗೆಮ್ಮ ಹಾಗೂ ಗುರುರಾಜ ಅವರು ಶಾಲೆಯಲ್ಲಿ ಉಪಸ್ಥಿತರಿದ್ದರು. 






ಶನಿವಾರ, ಜನವರಿ 2, 2021

Ragi Bhisuva Kalle Bhiso Pada

ಗುರುವಾರ, ಡಿಸೆಂಬರ್ 31, 2020

ಬಿ ವಿ ಕಾರಂತರ ರಂಗಸಂಗೀತ ಸ್ಪರ್ಧೆ



 

Prakruthi




 

ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ



 

ಮಕ್ಕಳ ಪದ್ಯಗಳು








 

ಚರಕ


 

ರಂಗ ತಾಲೀಮು


 

ಗುಡ್ಡದ ದೇವಲಾಪುರದಲ್ಲಿ





 

ರಂಗ ತಾಲೀಮು


 

ಹೆಚ್ ಎ ಅನಿಲ್ ಕುಮಾರ ಅವರ ಭೇಟಿ

ಚಿತ್ರಕಲಾ ಪರಿಷತ್ ನ ಪ್ರಾಧ್ಯಾಪಕರಾದ ಹೆಚ್ ಎ ಅನಿಲ್ ಕುಮಾರ ಅವರು ನಮ್ಮ ಶಾಲೆಗೇ ಭೇಟಿ ನೀಡಿದಾಗ ನಮ್ಮ ಮಕ್ಕಳು ಹಾಗೂ  ಶಾಲಾ ಚಟುವಟಿಕೆಗಳ ಕುರಿತು ತಿಳಿಯ ಪಡಿಸುತ್ತಿರುವುದು.