ಶನಿವಾರ, ಫೆಬ್ರವರಿ 18, 2017

ಶುಕ್ರವಾರ, ಫೆಬ್ರವರಿ 17, 2017

ಶನಿವಾರ, ಫೆಬ್ರವರಿ 11, 2017

ಪೋನ್ ಇನ್ ಕಾರ್ಯಕ್ರಮ

ಕುಷ್ಟಗಿ ತಾಲೂಕಿನ ಹತ್ತನೇ ತರಗತಿ ವಿದ್ಯಾರ್ಥಿ ಗಳಿಗಾಗಿ ತಾಲೂಕಿನ ಬಿ.ಇ.ಒ ಕಛೇರಿಯಿಂದ ಪೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅದರ ವೇಳಪಟ್ಟಿ ಈ ಕೆಳಗಿನಂತಿದೆ.

13-02-2017  ಸೋಮವಾರ.  ಕನ್ನಡ
14-02-2017  ಮಂಗಳವಾರ.  ಗಣಿತ
15-02-2017  ಬುಧವಾರ        ಇಂಗ್ಲೀಷ್
16-02-2017. ಗುರುವಾರ        ವಿಜ್ಞಾನ
17-02-2017. ಶುಕ್ರವಾರ         ಹಿಂದಿ
18-02-2017. ಶನಿವಾರ           ಸಮಾಜ

ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ಇರುವ ಪ್ರಶ್ನೆಗಳನ್ನು ಕಛೇರಿಯ ದೂರವಾಣಿಗೆ ಕರೆ ಮಾಡಿ ಉತ್ತರಗಳನ್ನು ಪಡೆಯಲು ಕೋರಿದ್ದಾರೆ.

ದೂರವಾಣಿ ಸಂಖ್ಯೆ - 08536-267043

ಸೋಮವಾರ, ಜನವರಿ 2, 2017

ಎಸ್.ಡಿ.ಎಮ್.ಸಿ ಸದಸ್ಯರ ಕಾರ್ಯಗಾರ

ಕಳೆದ ೨೬ ಹಾಗೂ೨೭ ನೇ ಡಿಸೆಂಬರ್ ನಲ್ಲಿ ನಡೆದ ಪ್ರೌಢಶಾಲಾ ಎಸ್.ಡಿ.ಎಮ್.ಸಿ ಸದಸ್ಯರ ತರಬೇತಿ ಚಿತ್ರಗಳು ಹಾಗೂ ಪತ್ರಿಕೆಯ ಪ್ರಕಟವಾದ ಬರಹ.

ಶಾಲೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ.

ಶಾಲೆಯಲ್ಲಿ ಮಕ್ಕಳಿಂದ ಹೊಸ ವರ್ಷದ ಸ್ವಾಗತ.

ಸೋಮವಾರ, ಅಕ್ಟೋಬರ್ 24, 2016

ಕುಂಚದಲ್ಲಿ

ಗೆಳೆಯ ವಾದಿರಾಜ್ ಅವರ ಕೈಯಲ್ಲಿ

ಮಂಗಳವಾರ, ಸೆಪ್ಟೆಂಬರ್ 20, 2016

ಬೀಳ್ಕೋಡುಗೆ ಕಾರ್ಯಕ್ರಮ

ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೇಯ ಎಸ್.ಪತ್ತಾರ ನಿವೃತ್ತಿ ಹೊಂದಿದ್ದಾರೆ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿ ಹೊಂದಿರುವ ಶ್ರೀ ಆನಂದಪ್ಪ ಕುರಿ ಅವರನ್ನು ಗೌರವದೊಂದಿಗೆ ಬಿಳ್ಕೋಡಲಾಯಿತು.

ಸೋಮವಾರ, ಸೆಪ್ಟೆಂಬರ್ 5, 2016

ಶಿಕ್ಷಕರ ದಿನಾಚರಣೆ

ಪ್ರತಿ ವರುಷದಂತೆ ಆಚರಣೆ ಗಳು ಬರುತ್ತವೆ. ಆದರೆ ನಮ್ಮ ನ್ನು ನಾವು ನೋಡಿ ಕೊಳ್ಳುವುದನ್ನು ಎಂದಾದರೂ ಮಾಡಿದ್ದೇವೆಯೇ..‌.. ವಿದ್ಯಾರ್ಥಿ ಗಳು ಶಾಲಾ ಶಿಕ್ಷಕರ ಜೊತೆಗೆ ಹಾಡಿ ಕುಣಿದು ಕುಪ್ಪಳಿಸಿ ಆ ವಿಶಿಷ್ಟ ಅನುಭವ ಹಾಗೂ ಆ ಸಂದರ್ಭವನ್ನು ಅನುಭವಿಸುವುದೇ ಸಾರ್ಥಕ.

ಶನಿವಾರ, ಆಗಸ್ಟ್ 20, 2016

ತಾಲಿಮು

ಮಂಗಳವಾರ, ಜೂನ್ 28, 2016

ಮಕ್ಕಳ ಕೈ ಬರಹದ ಚಿತ್ರಗಳು

ನೇ ತರಗತಿ ವಿದ್ಯಾರ್ಥಿ ಅಣ್ಣಯ್ಯ ಸುಳದರ ಬರೆದ ಚಿತ್ರಗಳು.

ಶುಕ್ರವಾರ, ಜೂನ್ 17, 2016

ನಮ್ಮ ಕೋಣೆಗೆ ಬಣ್ಣದ ರಂಗು

ನಮ್ಮ ಕೋಣೆಗೆ ಇಂದು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಯಾದ ಸಚಿನ್ ಸಾಳುಂಕಿ ಕೈಯಲ್ಲಿ ಅರಳುತ್ತಿರುವುದು