ಬುಧವಾರ, ಜುಲೈ 2, 2025
ಮಂಗಳವಾರ, ಜೂನ್ 17, 2025
ಮಂಗಳವಾರ, ಮಾರ್ಚ್ 11, 2025
ಗುರುವಾರ, ಮಾರ್ಚ್ 6, 2025
ರಂಗ ಶಿಕ್ಷಕರು : ಶಾಂತಮಣಿ ಎಚ್ ಬಿ
ಶಾಂತಮಣಿ ಎಚ್ ಬಿ ಇವರು ಮಲೆನಾಡಿನ ತೇಜಸ್ವಿ ನಡೆದಾಡಿದ ನೆಲದಲ್ಲಿ ಜನಿಸಿದವರು ಆದರೆ ತೇಜಸ್ವಿಯ ಯಾವುದೇ ಗುರುತು ಪರಿಚಯ ಮಾಡಿಕೊಳ್ಳದೆ ತನ್ನದೇ ಆದ ಬದುಕಿನ ಪಯಣದಲ್ಲಿ ರಂಗಭೂಮಿಯ ತೇರನ್ನು ಏರಿ ಪದ ರಂಗ ಪದವೀಧರೆಯಾಗಿ ಮಂಡ್ಯದ ಸಕ್ಕರೆ ನಾಡಿನಲ್ಲಿ ರಂಗಭೂಮಿಯ ಕೃಷಿಯನ್ನು ಮಾಡಿ ಅಲ್ಲಿಂದ ಮಡದಿಯ ಜೊತೆ ಜೊತೆಯಾಗಿ ಸಾಕಿದ್ದು ಸಿದ್ದಯ್ಯ ಪುರಾಣಿಕರ ನೆಲಕ್ಕೆ ಎಲ್ಲಿಯ ಮಲೆ ಮಲೆನಾಡು ಎಲ್ಲಿಯ ಬಿಸಿಲ ನಾಡು ರಂಗಭೂಮಿ ಮತ್ತು ಜೀವನ ಈ ಎರಡನ್ನು ನೆಲದೊಟ್ಟಿಗೆ ಪರಕಿಸುತ ಬೆಸೆಯುತ್ತ ತಮ್ಮನ್ನು ತಾವು ಕಂಡುಕೊಳ್ಳುತ್ತಾ ಮತ್ತೆ ಸಾಕಿತ್ತು ಸಾಕಿತ್ತು ಸಾಗಿದ್ದು ಮಂಗಳೂರಿಗೆ ಅಲ್ಲಲ್ಲ ಕಿನ್ನಾಳಿನ ಉದುರಿಮೂತಿ ಮಂಗಳೂರು ಮಂಗಳೇಶನ ನಾಡಿಗೆ ರಂಗಭೂಮಿ ಶಾಲೆಯ ಹಂತದಲ್ಲಿ ತರಲು ನಾಡಿನಲ್ಲಿರುವ ಕೆಲವೇ ಕೆಲವು ರಂಗ ಶಿಕ್ಷಕರು ಸರ್ಕಾರಿ ಸೇವೆಯಲ್ಲಿತ್ತು ಗೈಯುತ್ತಿರುವ ಕಾರ್ಯ ಬೇರೇನೇ ಆದರೆ ಸರ್ಕಾರೇತರವಾಗಿ ಕಾರ್ಯನಿರ್ವಹಿಸುವ ಹಲವು ರಂಗಕರ್ಮಿ ಗಳು ಆಲೋಚಿಸಿದಂತಲ್ಲ ಇಲ್ಲಿನ ಸಮುದಾಯ ಸಹೋದ್ಯೋಗಿ ಚೌಕಟ್ಟು ಒಳಗೆ ಕಾರ್ಯನಿರ್ವಹಿಸುವಾಗ ರಂಗಭೂಮಿಯ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇಲ್ಲಿ ಹಣ ಸಂಬಳ ಎನ್ನುವುದು ಬರುವುದು ಸರಿ ಆದರೆ ರಂಗಭೂಮಿಯ ಸಾಧ್ಯತೆಗಳಿಗೆ ನೀಡುವ ಅವಕಾಶ ಅತ್ಯಂತ ಕನಿಷ್ಠ ಅಂತಹ ಕನಿಷ್ಠದಲ್ಲಿ ಗರಿಷ್ಠ ಪ್ರಯತ್ನ ಶ್ರಮವನ್ನು ಹಾಕಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶಾಂತಮಣಿ ಅವರು ವಿಶೇಷ ವ್ಯಕ್ತಿತ್ವ ಉಳ್ಳವರು
ಭಾನುವಾರ, ಫೆಬ್ರವರಿ 9, 2025
ಶುಕ್ರವಾರ, ಫೆಬ್ರವರಿ 7, 2025
ಗುರುವಾರ, ಫೆಬ್ರವರಿ 6, 2025
ನಾಟಕ ತರಗತಿಗೆ ವೀಕ್ಷಕರ ಆಗಮನ
ಇಂದು ನಮ್ಮ ತರಗತಿಯ ವೀಕ್ಷಣೆಗೆ ತಾಲೂಕಿನ ಇ.ಸಿ.ಓ ಆದ ಶ್ರೀ ವೈಶಂಪಾಯನ ಸರ್ ಅವರು ಆಗಮಿಸಿ ಮಕ್ಕಳೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಬುಧವಾರ, ಫೆಬ್ರವರಿ 5, 2025
ಮಂಗಳವಾರ, ಜನವರಿ 28, 2025
ಸೋಮವಾರ, ಜನವರಿ 27, 2025
ಗುರುವಾರ, ಜನವರಿ 23, 2025
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)