ಸೋಮವಾರ, ಜೂನ್ 10, 2019

ಗಿರೀಶ್ ಕಾರ್ನಾಡ ಅವರ ಜೊತೆ

ಮಿ|| ಜಂಟಲಮ್ಯಾನ್ ,
                                                        "ಆಡಾ  ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇಹೊರಡುತ್ತಿಲ್ಲ ನಿಮ್ಮ  ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆಕಾರಂತರ ಪಲಾಯನ , ನಿಮ್ಮ oup ನಲ್ಲಿ ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂನನ್ನನ್ನು ಕಾಡುತ್ತವೆ.  
              ಈ
 ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿಪಯಣವಂತು ನಡದೇ  ಇದೆಕ್ಷಮಿಸಿ ನಾನು ನಿಮ್ಮ ಮಗಳ  ವಯಸ್ಸಿನವನುಭರವಸೆಯನ್ನು ಗಟ್ಟಿಯಾಗಿಯೇ  ಇಟ್ಟುಕೊಂಡಿದ್ದೇನೆನಿಮ್ಮ  ಪುಸ್ತಕದ ಓದು ನನ್ನನ್ನು ಇನ್ನುಹುರಿಗೊಳಿಸಲು 
ಸಹಾಯಕವಾಗಿದೆ
 ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನಕಾಯುತ್ತೇನೆ.


 ಗುರುರಾಜ

====================================================================================
ಪ್ರಿಯ ಗುರುರಾಜ್,
     ನಿಮ್ಮ ಪತ್ರಕ್ಕಾಗಿ ಆಭಾರಿ.  "ಆಡಾ  ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.
                        ಶುಭಾಶಯಗಳೊಂದಿಗೆ,
                                              

  ಗಿರೀಶ್ ಕಾರ್ನಾಡ್
====================================================================================

ಅಕ್ಟೊಬರ್ ೨೦೧೧ ರಲ್ಲಿ ಬರೆದ ಬರಹ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher