ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳ ಉತ್ಸಾಹವನ್ನು ಗಮನಿಸಿದರೆ ನಮಗೆ ನಮ್ಮ0ಥಹ ಶಿಕ್ಷಕರಿಗೆ ಮುಜುಗರ ಪಡುವ ಸ್ಥಿತಿ ಬಂದು ಎರಗುತ್ತದೆ. ಕಾರಣ ನಮ್ಮ ಮಕ್ಕಳಿಗೆ ನಾವು ಮುಕ್ತವಾಗಿ ಕಲಿಯಲು ಭಾಗವಹಿಸಲು ಬಿದುತ್ತಲಿದ್ದೆವೆಯೇ ಎಂಬ ವಿಚಾರ ಮಾಡಲೇ ಬೇಕಾಗುತ್ತಾದೆ. ಮಕ್ಕಳ ವಿಚಾರದಲ್ಲಿ ನಮ್ಮ ಕಾರ್ಯ ಸಾಲಲ್ಲ ಎಂಬುವುದನ್ನು ಮನಗಂಡು ನಾವು ಕಾರ್ಯ ಪ್ರವೃತ್ತರಾಗಬೇಕಾಗಿದೆ.