ಸೋಮವಾರ, ಜುಲೈ 1, 2024

ಹಳೇ ವಿದ್ಯಾರ್ಥಿಗಳ ಸಂಘ ' ಸ್ನೇಹ ಜೀವಿ' ಸದಸ್ಯರಿಂದ ಊಟದ ತಟ್ಟೆ ದೇಣಿಗೆ.

🌹🌹ಇಂದು ಸರಕಾರಿ ಪ್ರೌಢಶಾಲೆ, ಜಹಗೀರ ಗುಡದೂರನಲ್ಲಿ ನಮ್ಮ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳು ತಮ್ಮ 🌹 ಸ್ನೇಹಜೀವಿ🌹ಎಂಬ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ 101 ಗುಣಮಟ್ಟದ ಊಟದ ತಟ್ಟೆಗಳನ್ನು ಕಾಣಿಕೆಯಾಗಿ ನೀಡಿದ ಕ್ಷಣ.... ಇವರಿಗೆ ಶಾಲೆಯ ವತಿಯಿಂದ ಹಾಗೂ ಇಲಾಖೆಯ ವತಿಯಿಂದ ಧನ್ಯವಾದಗಳು🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher