ಗುರುವಾರ, ಜನವರಿ 24, 2019


ಮಂಗಳವಾರ, ಜನವರಿ 22, 2019

ಸೋಮವಾರ, ಜನವರಿ 21, 2019

ಹೆಜ್ಜೆಗಳು ನಾಟಕೋತ್ಸವ ಮುಂದೂಡಿಕೆ

ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದರಿಂದ ನಮ್ಮ 
ಹೆಜ್ಜೆಗಳು ನಾಟಕೋತ್ಸವ 
ಒಂದು ದಿನ ಮುಂದೂಡಲಾಗಿದೆ. 

೨೪.೦೧. ೨೦೧೯

ಶನಿವಾರ, ಜನವರಿ 19, 2019

ರಂಗತಾಲೀಮು























ಪೂರ್ವಭಾವಿ ಸಭೆ

ಹೆಜ್ಜೆಗಳು ನಾಟಕೋತ್ಸವಕ್ಕೆ ಕ್ಲಸ್ಟರ್ ನ ಎಲ್ಲ ಮುಖ್ಯ ಗುರುಗಳೊಂದಿಗೆ ಪೂರ್ವಭಾವಿ ಸಭೆ




ಗುರುವಾರ, ಜನವರಿ 17, 2019

ಹೆಜ್ಜೆಗಳು ನಾಟಕೋತ್ಸವದ ಪೂರ್ವ ತಯಾರಿಯಲ್ಲಿ ಮಕ್ಕಳು

ಹೆಜ್ಜೆಗಳು ನಾಟಕೋತ್ಸವದ ಪೂರ್ವ ತಯಾರಿಯಲ್ಲಿ ಮಕ್ಕಳು












ಬುಧವಾರ, ಜನವರಿ 16, 2019

ಬಿಲ್ಲಹಬ್ಬ ರಂಗ ತಾಲೀಮು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಹಗೀರಗುಡದೂರ ಮಕ್ಕಳು ಬಿಲ್ಲಹಬ್ಬದ ರಂಗ ತಾಲಿಂನ ಚಿತ್ರಗಳಿವು.

ಸೋಮವಾರ, ಜನವರಿ 14, 2019

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಹಗೀರಗುಡದೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಹಗೀರಗುಡದೂರ


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡದೂರಕಲ್ಲ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡದೂರಕಲ್ಲ

ಶನಿವಾರ, ಜನವರಿ 12, 2019

ಗುರುವಾರ, ಜನವರಿ 10, 2019

ನಾಟಕ ಮಾಡಿಸ್ತಾರಂತೆ

ನಾಟಕ ಮಾಡಿಸ್ತಾರೆ

ಗುರಾಜ್ ಸಾರ್

ನಾಟಕ ಮಾಡಿಸ್ತಾರಂತೆ

ಹೇ ನಾನು  ಬರಲ್ಲಪ್ಪ

ಮಡಿಕೇರಿ ಜಾತ್ರೆ ಐತಿ

ಅರೇ -

ನಾನು ಟೂರ್ ಗೆ ಹೋಗಬೇಕು

ದುಡ್ಡು ಕೊಟ್ಟೀನಿ

ಯವ್ವಾ ನಾನಂತು ಒಲ್ಲೆವ್ವ

ಹೂಂ ....

ಏ ನೀನು ಕೈ ಕೈ ಎತ್ತೇ

ನೀ ಬರ್ತಿಯಾ ... ?

ಹಾಗಾದರೇ ನಾನು ಬರ್ತೀನಿ.

ಹೇ . . .  ನೀನು ಬಾರೇ

ಸಾರ್

ಪಾರ್ಟು ಯಾವುದು ಸಾರ್

ಯಾವುದು.... ? 

ಹೇ ವಜ್ರಮುನಿ ಪಾರ್ಟ್ ಲೇ

ಸಾರ್ ನಾನು ಹಾಕ್ತಿನಿ ......

ಹ್ಹ ಹ್ಹ ಹ್ಹ

 - ಗುರುರಾಜ್

( ಹಿಂದೆ ಅಂದರೆ ೦೪. ೦೨.೨೦೧೦  ರಲ್ಲಿ  ಗೀಚಿದ್ದು )

ಹೆಜ್ಜೆಗಳು ನಾಟಕೋತ್ಸವದ ತಯಾರಿ

ಚಿತ್ರ : ಸಚಿನ್ ಸಾಳುಂಕಿ





ಸೋಮವಾರ, ಜನವರಿ 7, 2019

ಭಾನುವಾರ, ಜನವರಿ 6, 2019

ನಾಟಕ ಶಿವರಾತ್ರಿ

೮೪ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡದಲ್ಲಿ ಶಿವರಾತ್ರಿ ನಾಟಕ ಪ್ರದರ್ಶನದಲ್ಲಿ ನನ್ನದೊಂದೆರೆಡು ಪಾತ್ರ.