Model
ಶನಿವಾರ, ಫೆಬ್ರವರಿ 18, 2017
ಶುಕ್ರವಾರ, ಫೆಬ್ರವರಿ 17, 2017
ಶನಿವಾರ, ಫೆಬ್ರವರಿ 11, 2017
ಪೋನ್ ಇನ್ ಕಾರ್ಯಕ್ರಮ
ಕುಷ್ಟಗಿ ತಾಲೂಕಿನ ಹತ್ತನೇ ತರಗತಿ ವಿದ್ಯಾರ್ಥಿ ಗಳಿಗಾಗಿ ತಾಲೂಕಿನ ಬಿ.ಇ.ಒ ಕಛೇರಿಯಿಂದ ಪೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅದರ ವೇಳಪಟ್ಟಿ ಈ ಕೆಳಗಿನಂತಿದೆ.
13-02-2017 ಸೋಮವಾರ. ಕನ್ನಡ
14-02-2017 ಮಂಗಳವಾರ. ಗಣಿತ
15-02-2017 ಬುಧವಾರ ಇಂಗ್ಲೀಷ್
16-02-2017. ಗುರುವಾರ ವಿಜ್ಞಾನ
17-02-2017. ಶುಕ್ರವಾರ ಹಿಂದಿ
18-02-2017. ಶನಿವಾರ ಸಮಾಜ
ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ಇರುವ ಪ್ರಶ್ನೆಗಳನ್ನು ಕಛೇರಿಯ ದೂರವಾಣಿಗೆ ಕರೆ ಮಾಡಿ ಉತ್ತರಗಳನ್ನು ಪಡೆಯಲು ಕೋರಿದ್ದಾರೆ.
ದೂರವಾಣಿ ಸಂಖ್ಯೆ - 08536-267043
ಸೋಮವಾರ, ಜನವರಿ 2, 2017
ಎಸ್.ಡಿ.ಎಮ್.ಸಿ ಸದಸ್ಯರ ಕಾರ್ಯಗಾರ
ಕಳೆದ ೨೬ ಹಾಗೂ೨೭ ನೇ ಡಿಸೆಂಬರ್ ನಲ್ಲಿ ನಡೆದ ಪ್ರೌಢಶಾಲಾ ಎಸ್.ಡಿ.ಎಮ್.ಸಿ ಸದಸ್ಯರ ತರಬೇತಿ ಯ ಚಿತ್ರಗಳು ಹಾಗೂ ಪತ್ರಿಕೆಯ ಪ್ರಕಟವಾದ ಬರಹ.
ಸೋಮವಾರ, ಅಕ್ಟೋಬರ್ 24, 2016
ಮಂಗಳವಾರ, ಸೆಪ್ಟೆಂಬರ್ 20, 2016
ಬೀಳ್ಕೋಡುಗೆ ಕಾರ್ಯಕ್ರಮ
ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೇಯ ಎಸ್.ಪತ್ತಾರ ನಿವೃತ್ತಿ ಹೊಂದಿದ್ದಾರೆ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿ ಹೊಂದಿರುವ ಶ್ರೀ ಆನಂದಪ್ಪ ಕುರಿ ಅವರನ್ನು ಗೌರವದೊಂದಿಗೆ ಬಿಳ್ಕೋಡಲಾಯಿತು.
ಸೋಮವಾರ, ಸೆಪ್ಟೆಂಬರ್ 5, 2016
ಶಿಕ್ಷಕರ ದಿನಾಚರಣೆ
ಪ್ರತಿ ವರುಷದಂತೆ ಆಚರಣೆ ಗಳು ಬರುತ್ತವೆ. ಆದರೆ ನಮ್ಮ ನ್ನು ನಾವು ನೋಡಿ ಕೊಳ್ಳುವುದನ್ನು ಎಂದಾದರೂ ಮಾಡಿದ್ದೇವೆಯೇ.... ವಿದ್ಯಾರ್ಥಿ ಗಳು ಶಾಲಾ ಶಿಕ್ಷಕರ ಜೊತೆಗೆ ಹಾಡಿ ಕುಣಿದು ಕುಪ್ಪಳಿಸಿ ಆ ವಿಶಿಷ್ಟ ಅನುಭವ ಹಾಗೂ ಆ ಸಂದರ್ಭವನ್ನು ಅನುಭವಿಸುವುದೇ ಸಾರ್ಥಕ.